https://youtu.be/95SYfECoWPc
#ಶಂಭೂರಾಮನಿಗೆ_ಸವಾಲೊಡ್ಡುವ_ಚೋಟುದ್ದದ_ಬಿಲ್ಲಿ.
#ಶಂಭೂರಾಮನ_ದಾಳಿ_ನಿಯಂತ್ರಿಸಲು_ನಿರ್ಮಿಸಿದ_ರಕ್ಷಾ_ಕವಚ_ಸುರಕ್ಷಿತ
#ಹಾಗಂತ_ಬಿಲ್ಲಿ_ಬಾವಿಸಿ_ನಿರಾತಂಕವಾಗಿರುವುದೇ_ದೃಡೀಕರಣ
#ಆದರೆ_ಮನುಷ್ಯರು_ಮಾತ್ರ_ನಂಬುವುದಿಲ್ಲ.
ಇವತ್ತು ಬೆಳಿಗ್ಗೆ 7 ಗಂಟೆಗೆ ವಾಕಿಂಗ್ ಮುಗಿಸಿ ನಾನು ನನ್ನ ವಾಕಿಂಗ್ ಗೆಳೆಯ ಶಂಭೂರಾಮ ಮನೆಗೆ ಬಂದಾಗ ನಮ್ಮ ಅಣ್ಣನ ಮನೆಗೆ ನಿತ್ಯ ಬರುವ ಚೋಟುದ್ದ ಬೆಕ್ಕು ರಾಟ್ ವೀಲರ್ ಶಂಭೂರಾಮನ ಹತ್ತಿರ ಚಿಟ್ ಚಾಟ್ ಮಾಡಿ ಗೇಲಿ ಮಾಡಲು ಪ್ರಾರಂಬಿಸಿತು.
ಕೊಡೈಕೆನಾಲ್ ನಲ್ಲಿ ರಾಟ್ ವೀಲರ್ ಕೆನಲ್ ಪಾರಂ ಹೊಂದಿರುವ ಅನಿವಾಸಿ ಭಾರತೀಯ ಗೆಳೆಯ ಜಗನ್ ನಮ್ಮಲ್ಲಿ ಬಂದಾಗ ರಾಟ್ ವೀಲರ್ ಸಾಕಲು ಅದರ ಸ್ವಾಭಾವಿಕ ಬುದ್ಧಿ, ಯಾವಾಗ ಯಾರ ಮೇಲಾದರೂ ದಾಳಿ ಮಾಡುವ ಸಂಭವದಿಂದ ತಪ್ಪಿಸಲು ಎರೆಡು ಸುತ್ತಿನ ರಕ್ಷಣಾ ಕವಚ ಮಾಡಿಸಿದ್ದಾರೆ ಆದರೆ ಮನುಷ್ಯರಾದ ನಮಗೆ ನಂಬಿಕೆ ಬರುವುದಿಲ್ಲ.
ಆದರೆ ಈ ಬಿಲ್ಲಿ ರಕ್ಷಣಾ ವ್ಯವಸ್ಥೆಯ ಹೊರಗೆ ನಿರಾತಂಕವಾಗಿ ಇರುವುದರ ಮೂಲಕ ಜಗನ್ ರ ರಕ್ಷಣಾ ವ್ಯವಸ್ಥೆ ಪರ್ಪೆಕ್ಟ್ ಎಂಬ ಸರ್ಟಿಪಿಕೇಟ್ ನೀಡುತ್ತಿದೆ.
Comments
Post a Comment