#ಕೆಫೆ_ಮಲ್ನಾಡ್_ಭವನ_ಪ್ರಾರಂಭವಾಗಿ_17_ತಿಂಗಳು #ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿದೆ #ಇಪ್ಪತ್ತೆರೆಡು_ವರ್ಷ_M_H_ಕಾಫಿಶಾಪ್_ನಿರಂತರ_ನಡೆಸುತ್ತಿರುವ #ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು #ಈಗ_ಅವರ_ಕನಸು_ನನಸಾಗಿದೆ #ಒಮ್ಮೆ_ಬೇಟಿ_ನೀಡಿ. #Cafemalnadbhavana #shivamogga #neharuroad #shivamoggarestoraunt #hotel #MHCafe #Basha #besthotel ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ. ಈಗ ಈ ಕಾಫಿ ಶಾಪ್ ಪಕ್ಕದಲ್ಲೇ #ಕೆಫೆ_ಮಲ್ನಾಡ್_ಭವನ ಪ್ರಾರಂಭ ಆಗಿ 17 ತಿಂಗಳಾಯಿತು ಈಗ ಯಶಸ್ವಿಯಾಗಿ ಶುಚಿ-ರುಚಿಯ ಆಹಾರದ ಉದ್ಯಮ ನಡೆಯುತ್ತಿದೆ. ಇಷ್ಟು ಚಿಕ್ಕ ಜಾಗದಲ್ಲಿ ಅದೂ ಅತ್ಯಂತ ಸಣ್ಣ ಒಣಿ ಒಳಗೆ ಹೇಗೆ ಸಾಧ್ಯ ಅಂತ ಹೋಟೆಲ್ ಉದ್ಯಮ ನಡೆಸುವವರಿಗೆ ಅನ್ನಿಸದೇ ಇರಲಾರದು. ಹೋಟೆಲ್ ಉದ್ಯಮದಲ್ಲಿ ಇರುವವರು ಇದನ್ನು ಪ್ರತ್ಯಕ್ಷ ನೋಡಿ ಬರಲೇ ಬೇಕು. ಇಲ್ಲಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಲಭ್ಯವಿದೆ. ಹಳೆಯ ಎಂ. ಹೆಚ್. ಕಾಫಿ ಶಾಪಿನ #ಭಾಷಾ ರವರೇ ಈ ಹೊಸ ಕೆಫೆ...