Skip to main content

Posts

Showing posts with the label Uday Kumar Habbu world record Habbu families 5th brother

Blog number 1135. ಆನಂದಪುರಂ ಸಾಹಿತ್ಯ ಹಬ್ಬ ಭಾಗ 14. ಸಾಹಿತ್ಯ ಲೋಕದ ವಿಶ್ವ ದಾಖಲೆಯ ಹಬ್ಬು ಸಹೋದರಲ್ಲಿ ಐದನೆಯವರಾದ ಕಾರ್ಕಳ ತಾಲೂಕಿನ ಮುಂಡುಕೋಡು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಉದಯ ಕುಮಾರ್ ಹಬ್ಬು 50ಕ್ಕೂ ಹೆಚ್ಚು ಪುಸ್ತಕ ಪ್ರಕಟವಾಗಿದೆ.

https://youtu.be/-fYOC7H8kK8 #ಆನಂದಪುರಂ_ಸಾಹಿತ್ಯ_ಹಬ್ಬ_ಭಾಗ_14 (ಅಂತಿಮ ಭಾಗ) #ಕನ್ನಡ_ಕೃತಿ_ರಚನೆಯಲ್ಲಿ_ವಿಶ್ವ_ದಾಖಲೆಯ_ಏಕೈಕ_ಕುಟು೦ಬ #ಹಬ್ಬು_ಕುಟುಂಬದಲ್ಲಿ_50ಕ್ಕೂ_ಹೆಚ್ಚು_ಪುಸ್ತಕ_ಪ್ರಕಟಿಸಿರುವ_ಉದಯ_ಕುಮಾರ್_ಹಬ್ಬು #ನನ್ನ_ಇವರ_ಗೆಳೆತನಕ್ಕೆ_ಪೇಸ್_ಬುಕ್_ಸೇತುವೆ #ನನ್ನ_ಕಾದಂಬರಿ_ಬೆಸ್ತರ_ರಾಣಿ_ಅರವಿಂದ_ಚೊಕ್ಕಾಡಿ_ಅವರ_ವಿಮರ್ಶೆಯಿಂದ_ಸಂಪರ್ಕ #ಹಬ್ಬು_ಕುಟುಂಬದ_ಎಲ್ಲರೂ_ಆನಂದಪುರಂಗೆ_ಬಂದಿದ್ದು_ವಿಶೇಷ.    ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮುಂಡುಕೋಡು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾ೦ಶುಪಾಲರಾಗಿ ಮಂಗಳೂರಿನ ಕಿನ್ನಿಗೋಳಿಯಲ್ಲಿ ನೆಲೆಸಿರುವ ಉದಯ ಕುಮಾರ್ ಹಬ್ಬು ಹಬ್ಬು ಕುಟುಂಬದ ಆರು ಸಹೋದರರಲ್ಲಿ ಐದನೆಯವರು.   ಇವರು ಬರೆದು ಪ್ರಕಟಿಸಿದ ಪುಸ್ತಕಗಳು 50ಕ್ಕೂ ಹೆಚ್ಚು, ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಬರಹ - ವಿಮರ್ಶೆಗಳು ಸಾವಿರಕ್ಕೂ ಹೆಚ್ಚು.   ಇವರ ತಂದೆ ಮತ್ತು ಆರು ಜನ ಸಹೋದರರು ಸಾಹಿತಿಗಳಾಗಿರುವುದರಿಂದ ಈ ಹಬ್ಬು ಕುಟುಂಬ ವಿಶ್ವದಾಖಲೆಗೆ ಸೇರಿದೆ ಈಗಾಗಲೇ ಇಂಡಿಯನ್ ಬುಕ್ ಆಫ್ ವಲ್ಡ್೯ ರೆಕಾರ್ಡ್ ಗೆ ಸೇರಲ್ಪಟ್ಟಿದೆ ಮತ್ತು ಗಿನ್ನೆಸ್ ದಾಖಲೆಗೆ ಕಾಯುತ್ತಿದೆ.    ನನ್ನ ಮತ್ತು ಉದಯ ಕುಮಾರ್ ಹಬ್ಬು ಪರಿಪಯ ಅಕಸ್ಮಿಕವಾಗಿ ಪೇಸ್ ಬುಕ್ ನಿಂದ ಆಯಿತು ಆ ಸಂದರ್ಭದಲ್ಲಿ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ...