Skip to main content

Posts

Showing posts with the label IKKERI Second capital city of Keladi Kingdom

Blog number 2155. ಇಕ್ಕೇರಿ ಇತಿಹಾಸ....ಎಲ್ಲಾ ಇತಿಹಾಸ ಗೊತ್ತು ಅನ್ನಲು ಸಾಧ್ಯವಾ? ನೂರು ಪುಸ್ತಕದ ಓದು ಒಂದು ದೃಶ್ಯ ಮಾಧ್ಯಮಕ್ಕೆ ಸಂಕ್ಷಿಪ್ತಗೊಳಿಸಿ ವಿವರಿಸುವುದು ಸುಲಭವಲ್ಲ

#ಇತಿಹಾಸ_ನಾಲ್ಕು_ಅಕ್ಷರದ_ಪದ #ಅದಿಷ್ಟೆ_ಇತಿಹಾಸವಲ್ಲ #ಅನೇಕರು_ನಮಗೆಲ್ಲ_ಇತಿಹಾಸ_ತಿಳಿಯದ್ದೇನಲ್ಲ_ಎಂದು_ಅಸಡ್ಡೆ_ಆಗಿ_ಮಾತಾಡುತ್ತಾರೆ #ಇತಿಹಾಸದ_ಬಗ್ಗೆ_ಬರೆದರೆ_ಮಾತಾಡಿದರೆ_ಅವರ_ಪದವಿ_ಪ್ರಶ್ನಿಸುತ್ತಾರೆ #ಇಂತಹ_ಗಾಂಪರಿಂದಲೇ_ನಮ್ಮ_ಇತಿಹಾಸ_ಮುಂದಿನ_ತಲೆಮಾರಿಗೆ_ತಲುಪುತ್ತಿಲ್ಲ #ನಮ್ಮ_ಸಾಗರದ_ಇಕ್ಕೇರಿ_ಬಗ್ಗೆ_ನಮಗೇನು_ಗೊತ್ತು? #ಬಹುಶಃ_ಇಷ್ಟು_ಸರಳವಾಗಿ_ಅರ್ಥವಾಗುವಂತೆ_ಡಿಜಿಟಲ್_ಮಾಧ್ಯಮದಲ್ಲಿ #ಇಕ್ಕೇರಿ_ಇತಿಹಾಸ_ವಿವರಿಸುತ್ತಿರುವ_ಗಣಪತಿ_ಹೆಚ್_ಕೆ_ಅಪಾರ_ಜ್ಞಾನ_ಓದು #ಅವರ_ವಿವರಣೆ_ನೋಡಿದವರಿಗೆ_ಅರಿವಾದೀತು_ಅವರ_ಯೋಗ್ಯತೆ #ಇಕ್ಕೇರಿ_ದೇವಾಲಯದ_ಮಂಟಪ_ನಿರ್ಮಿಸಿದ_ಹೊಂಬುಜದ_ಆಚಾರಿ_ವೆಂಕಟಯ್ಯ #ರಾಜ_ವೀರಭದ್ರನಾಯಕರ_ಗಾಜಿನ_ಕನ್ನಡಿ_ಒಡೆದಿದ್ದರಿಂದ_ಬೆಳ್ಳಿ_ಕನ್ನಡಿ_ನಿರ್ಮಿಸಿದ_ಆಚಾರರು #ಇಕ್ಕೇರಿಯ_ಚಿನ್ನದ_ಕಲಶ_ಭಟ್ಕಳ_ತಲುಪಿದ್ದು #ಪುಟ್ಟಣ್ಣ_ಕಣಗಲ್_ತಮ್ಮ_ಅಮೃತಘಳಿಗೆ_ಸಿನಿಮಾದ_ಹಾಡು #ಪಾರ್ವತಿ_ಪರಶಿವರ_ಪ್ರಣಯ_ಪ್ರಸಂಗ_ಎಂಬ_ಹಾಡಿನ_ನೃತ್ಯ_ಇಕ್ಕೇರಿ_ದೇವಾಲಯದ #ಒಳ_ಮಂಟಪದಲ್ಲಿ_ಚಿತ್ರಿಕರಣವಾಗಿತ್ತು.   ಜನರು ವರ್ತಮಾನದಲ್ಲಿ ಬದುಕುತ್ತಾರೆ...ಭವಿಷ್ಯವನ್ನು ಕುರಿತು ಚಿಂತಿಸುತ್ತಾರೆ....     ಇತಿಹಾಸವು ಗತಕಾಲದ ಕಿಟಕಿಯಾಗಿದ್ದು ಅದು ನಾವು ವಾಸಿಸುವ ಜಗತ್ತನ್ನು ರೂಪಿಸಿದ ಮಾದರಿಗಳು ಮತ್ತು ಘಟನೆಗಳನ್ನು ಬಹಿರಂಗಪಡಿಸುತ್ತದೆ.      ಇತಿಹಾಸವು ಒಂದು ಶೈಕ್ಷಣಿಕ ವಿಭಾಗವಾಗಿದ್ದು ,...