Blog number 1897. ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವರ 18ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಆಹ್ವಾನ, ದಿನಾಂಕ 13 ಫೆಬ್ರುವರಿ 2024 ಮಂಗಳವಾರ ಕುಂದ ಚತುರ್ಥಿಯಂದು ರಥೋತ್ಸವ.
#ನಮ್ಮ_ಊರಿನ_ಶ್ರೀವರಸಿದ್ದಿವಿನಾಯಕ_ದೇವರ_18ನೇ_ವರ್ಷದ_ಜಾತ್ರೆ #ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯ_ಹೊಸನಗರ_ರಸ್ತೆ_ಯಡೇಹಳ್ಳಿ_ಆನಂದಪುರಂ #ಸಾಗರ_ತಾಲ್ಲೂಕು_ಶಿವಮೊಗ್ಗ_ಜಿಲ್ಲೆ #ದಿನಾಂಕ_12_ಪೆಬ್ರುವರಿ_2024_ಸೋಮವಾರದಿಂದ_14_ಫೆಬ್ರುವರಿ_2024ರ_ಬುದವಾರದವರೆಗೆ #ಮೂರು_ದಿನದ_ಜಾತ್ರಾ_ಮಹೋತ್ಸವ #ಮೊದಲ_ದಿನ_ದಿನಾಂಕ_12_ಫೆಬ್ರುವರಿ_2024ರ_ಸೋಮವಾರ_ನಾಂದಿಪೂಜೆ_ಹೋಮ_ಧ್ವಜಾರೋಹಣ #ಎರಡನೆ_ದಿನ_ದಿನಾಂಕ_13_ಮಂಗಳವಾರ_ಕುಂದಚತುರ್ಥಿಯಂದು #ಬೆಳಿಗ್ಗೆ_108_ಕಾಯಿಗಳ_ಸಾಮೂಹಿಕ_ಗಣಹೋಮ #ಮದ್ಯಾಹ್ನ_12ರಿಂದ_ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವರ_ರಥೋತ್ಸವ #ಸಿದ್ದ_ಸಮಾದಿ_ಯೋಗ_ಗಣೇಶ್_ಗುರೂಜಿಯಿಂದ_ಭಕ್ತಿಗೀತಾ_ಸುದೆ #ಭಕ್ತಾದಿಗಳಿಗೆ_ಸಾರ್ವಜನಿಕ_ಅನ್ನಸಂತರ್ಪಣೆ #ಮೂರನೆ_ದಿನ_ದಿನಾಂಕ_14_ಫೆಬ್ರುವರಿ_2024_ಬುಧವಾರ #ಬೆಳಿಗ್ಗೆ_ಓಕುಳಿ_ರಂಗನಾಟ_ಪಲ್ಲಕ್ಕಿ_ಉತ್ಸವ_ದೇವರ_ಅವಭೃತ_ಸ್ನಾನ #ಮಧ್ಯಾಹ್ನ_ಎರಡನೆ_ದಿನದ_ಸಾರ್ವಜನಿಕ_ಅನ್ನಸಂತರ್ಪಣೆ #ಸಂಜೆ_6ರಿಂದ_ಶೀದೇವರಿಗೆ_ರಂಗಪೂಜೆ_ಸಮರ್ಪಣೆ. #ಈ_ಮೂರುದಿನಗಳ_ಸಂಜೆ_ವರಸಿದ್ಧಿವಿನಾಯಕ_ಸ್ವಾಮಿ_ಭವ್ಯ_ವೇದಿಕೆಯಲ್ಲಿ_ವಿವಿಧ_ಸಾಂಸ್ಕೃತಿಕ_ಕಾಯ೯ಕ್ರಮವಿದೆ #ಭಜನಾ_ಮಂಡಳಿಗಳಿಂದ_ಭಜನೆ. #ತುಲಾಬಾರ_ಹರಕೆ_ಸೇವೆಗಾಗಿ_ಎರಡು_ತಕ್ಕಡಿಗಳನ್ನು_ವ್ಯವಸ್ಥೆ_ಮಾಡಲಾಗಿದೆ #ಜಾತ್ರಾ_ಅಂಗಡಿ_ಸ್ಟಾಲ್_ಉಚಿತವಾಗಿ_ಸ್ಥಳಾವಕಾಶ_ಕಲ್ಪಿಸಲಾಗಿದೆ #ಭಕ್ತಾದಿಗಳು_ಭಾಗವಹಿಸಿ_ಶ್ರೀ...