#ಭಾಗ_2 #ಅರಣ್ಯ_ಭೂಮಿ_ತೆರವು_ಅರಣ್ಯ_ಭೂಹಕ್ಕು_ಪರಿಸರ_ವಿಚಾರಗಳು_ಬಂದಾಗ_ಪ್ರಸ್ತಾಪ_ಆಗುವ_ಹೆಸರು #ಗೋದಾವರ್ಮನ_ತೀರ್ಪು #ಏನಿದು_ತೀರ್ಪು?... #SuprimeCourt #judgement #environmentalprotection #environmentalawareness #environment #indianforestofficial #endangeredspecies #westernghatsofindia #westernghats #tngodavarman #malenadu #sagar #Shivamogga #ShivamoggaNews #govtofindia #govtofkarnataka ಈ ಬಗ್ಗೆ ಮಲೆನಾಡ ರೈತ ಹೋರಾಟಗಾರರು, ಜನಪ್ರತಿನಿದಿಗಳು ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು ಆದ್ದರಿಂದ ಈ ಲೇಖನದ ಎಲ್ಲಾ ಭಾಗ ತಪ್ಪದೆ ಪೂರ್ತಿ ಓದಿ ಮತ್ತು ಆಸಕ್ತರಿಗೆ ಶೇರ್ ಮಾಡಿ ದೀರ್ಘವಾದ ಲೇಖನ ಮತ್ತು ಮಾಹಿತಿಯನ್ನು ಕೆಲವು ಭಾಗದಲ್ಲಿ ಪ್ರಕಟಿಸಿದ್ದೇನೆ ಮಲೆನಾಡ ಸಮಸ್ಯೆಗಳ ಬಗ್ಗೆ ಹೊರಾಡುತ್ತಿರುವ ರೈತರುಎಲ್ಲಾ ಪರಿಸರಾಸಕ್ತರು, ಪರಿಸರ ಹೋರಾಟಗಾರರು, ಜನಪರ ಹೋರಾಟಗಾರರು, ಜನಪ್ರತಿನಿದಿಗಳು ಗೋದಾವರ್ಮನ್ ಪ್ರಕರಣದ ಬಗ್ಗೆ ತಿಳಿದುಕೊಳ್ಳಲೇ ಬೇಕು. #ಗೋದಾವರ್ಮನ್_ತೀರ್ಪಿನ_ಪರಿಣಾಮ ಅರಣ್ಯ ಸಂರಕ್ಷಣಾ ಕಾನೂನುಗಳ ಬಲವರ್ಧನೆ ಗೋದಾವರ್ಮನ್ ಪ್ರಕರಣವು ಅರಣ್ಯ (ಸಂರಕ್ಷಣೆ) ಕಾಯಿದೆ, 1980 ಮತ್ತು ಅರಣ್ಯ (ಸಂರಕ್ಷಣೆ) ನಿಯಮಗಳು, 19...