Skip to main content

Posts

Showing posts with the label 1805 Shivamogga

3444. ಶಿವಮೊಗ್ಗ 1805ರಲ್ಲಿ

#ಇನ್ನೂರ_ಇಪ್ಪತ್ತೈದು_ವರ್ಷದ_ಹಿಂದೆ_ಶಿವಮೊಗ್ಗ. #ಶಿವಮೊಗ್ಗ_1805ರಲ್ಲಿ_ಹೀಗಿತ್ತು #ಮ್ಯೂಸಿಯಂ_ಆಫ್_ಲಂಡನ್_ನಲ್ಲಿರುವ_ತೈಲಚಿತ್ರ #ಆಗ_ತುಂಗಾ_ನದಿ_ದಾಟಲು_ಸೇತುವೆ_ಇರಲಿಲ್ಲ    #Shivamogga #Tungariver #Museaumoflondon #Colenal #ColinMakanje #ArtofShivamogga      ಇನ್ನೂರಾ ಇಪ್ಪತ್ತ್ಯೆದು ವರ್ಷದ ಹಿಂದೆ ನಮ್ಮ ಜಿಲ್ಲಾ ಕೇಂದ್ರ ಹೇಗಿತ್ತು?...      ಹೀಗೆ ಇತ್ತು ಎನ್ನುವುದಕ್ಕೆ ಸಾಕ್ಷಿ ಆಗಿ ಶಿವಮೊಗ್ಗದ ತೈಲ ಚಿತ್ರ ಒಂದು ಮ್ಯೂಸಿಯಂ ಆಫ್ ಲಂಡನ್ ನಲ್ಲಿದೆ.     ಆಗ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಿರಲಿಲ್ಲ ಈ ಚಿತ್ರ ಬರೆದ ಕಾಲ 1805.      ಶಿವಮೊಗ್ಗದ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಆಗಿರುವುದು 1872 ರಲ್ಲಿ.    ತುಂಗಾ ನದಿ ದಾಟಲು ಆಗ ಹರಿಗೋಲು ಮಾತ್ರ ಸಂಪರ್ಕ ಸಾಧನ ಆದ್ದರಿಂದ ಹರಿಗೋಲನ್ನು ಈ ಚಿತ್ರದಲ್ಲಿ ಬರೆದಿದ್ದಾರೆ.      ಕೊರಲಹಳ್ಳಿಯಿಂದ ತುಂಗಾ ನದಿ ದಾಟಿ ಶಿವಮೊಗ್ಗ ತಲುಪಲು ಈ ಹರಿಗೋಲೇ ಸಂಪರ್ಕ ಸಾಧನ ಆಗಿತ್ತು ಆ ಕಾಲದಲ್ಲಿ.     15 -ಆಗಸ್ಟ್-1805 ರಲ್ಲಿ ಬಿದನೂರು ನಗರದ ರಾಜರಿಂದ ಈ ಹರಿಗೋಲು ನೀಡಲ್ಪಟ್ಟಿದ್ದಾಗಿ ದಾಖಲಿಸಿದ್ದಾರೆ.      1763 ರಿಂದ ಕೆಳದಿ ಅರಸರ ಆಡಳಿತ ಕೊನೆಯಾಗಿ ಹೈದರಾಲಿ ಆಡಳಿತ ಪ್ರಾರ...