#ಈ_ವರ್ಷದ_ಕೃಷಿ_ವಿಶ್ವವಿದ್ಯಾಲಯದ_ಘಟಿಕೋತ್ಸವದಲ್ಲಿ_ಕಾಗೋಡು_ತಿಮ್ಮಪ್ಪನವರಿಗೆ #ಗೌರವ_ಡಾಕ್ಟರೇಟ್_ಪದವಿ_ಪ್ರಧಾನ_ಮಾಡಲಿ. #ಇದೇ_ಸಂದರ್ಭದಲ್ಲಿ_ಕೃಷಿ_ವಿಶ್ವವಿದ್ಯಾಲಯದವೃತ್ತಕ್ಕೆ_ದಿವಂಗತ_ಕುಂಬಾರ_ಪುಟ್ಟಶೆಟ್ಟರ #ವೃತ್ತ_ಎಂದು_ನಾಮಕರಣ_ಕೂಡ_ಆಗಲಿ #ಸಾಗರ_ತಾಲ್ಲೂಕಿನ_ಆನಂದಪುರಂ_ಹೋಬಳಿಯ_ಯಡೇಹಳ್ಳಿ_ಗ್ರಾಮ_ಪಂಚಾಯಿತಿಯ #ಇರುವಕ್ಕಿ_ಗ್ರಾಮದ_ಶಿವಪ್ಪನಾಯಕ_ಕೃಷಿ_ತೋಟಗಾರಿಕಾ_ವಿಶ್ವವಿದ್ಯಾಲಯ #ಇಲ್ಲಿ_ಸ್ಥಾಪಿಸಲು_ಕಾಗೋಡು_ತಿಮ್ಮಪ್ಪ_ಮತ್ತು_ಯಡೂರಪ್ಪ_ಮುಖ್ಯ_ಕಾರಣಕರ್ತರು. ರಾಜ್ಯದ ಭೂ ಸುದಾರಣಾ ಕಾಯ್ದೆ ಸಾಗರ ತಾಲೂಕಿನಲ್ಲಿ ಪರಿಣಾಮಕಾರಿ ಅನೂಷ್ಟಾನ ಮಾಡಿದವರು ಕಾಗೋಡು ತಿಮ್ಮಪ್ಪನವರು ನಂತರ ಬಗರ್ ಹುಕುಂ ಭೂ ಮಂಜೂರಾತಿಯಲ್ಲಿ ಕೂಡ ಇವರ ಶ್ರಮದ ಫಲಾನುಭವಿಗಳು ಸಾವಿರಾರು ಕುಟುಂಬಗಳು. ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಇರುವಕ್ಕಿ ಗ್ರಾಮದಲ್ಲಿ ಕಾಗೋಡು ತಿಮ್ಮಪ್ಪನವರು ಮತ್ತು ಯಡೂರಪ್ಪರ ಪ್ರಯತ್ನದಿಂದ ಆರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ದಿನಾಂಕ 17 - ಜೂನ್ - 2017 ರಂದು ಆಗಿನ ಕೃಷಿ ಮಂತ್ರಿ ಕೃಷ್ಣ ಬೈರೇಗೌಡರಿಂದ ಶಂಕುಸ್ಥಾಪನೆ ಆಯಿತು. 23- ಜುಲೈ-2021 ರಂದು ಮುಖ್ಯಮಂತ್ರಿ ಯಡೂರಪ್ಪನವರಿಂದ ಬೆಂಗಳೂರಿಂದ ವಿಡಿಯೊ ಕಾನ್ಪರೆನ್ಸ್ ಮೂಲಕ ಉದ್ಫಾಟನೆ ಮಾಡಿದ್ದರು. ಕಳೆದ ...