Blog number 1399. ಪ್ರತಿ ಊರಿನಲ್ಲೂ Ketto ಮಾದರಿಯ ಕ್ರೌಡ್ ಪಂಡಿಂಗ್ ರಚನೆ ಮಾಡಿಕೊಂಡು ಅಶಕ್ತರಿಗೆ ನೆರವು ನೀಡಲು ಸಾಧ್ಯವಿದೆ.
#ಒಬ್ಬನೆ_ವ್ಯಕ್ತಿ_2_ಲಕ್ಷ_ದೇಣಿಗೆ_ನೀಡುವ_ಜಾಗದಲ್ಲಿ_2_ಲಕ್ಷ_ಜನ_ಸೇರಿ_ತಲಾ_1_ರೂಪಾಯಿ_ನೀಡಿದರೆ... #Ketto_ಭಾರತೀಯ_ಆನ್ಲೈನ್_ಕ್ರೌಡ್_ಪಂಡಿಂಗ್_ಪ್ಲಾಟ್_ಪಾರಂ . #ಮೈಸೂರಿನ_ಕನ್ನಡ_ಪ್ರೇಮಿ_ಸ್ಯೆಯದ್_ಇಷಾಕ್_ಗ್ರಂಥಾಲಯ_ಪುನರ್_ನಿಮಾ೯ಣಕ್ಕೆ #ದಾನಿಗಳಿಂದ_ಸಹಾಯ_ಮಾಡಲು_ಮುಂದೆ_ಬಂದಿತ್ತು. #ಇಪ್ಪತ್ತು_ಲಕ್ಷ_ಸಂಗ್ರಹಿಸುವ_ಗುರಿಯಲ್ಲಿ_ಸುಮಾರು_12_ಲಕ್ಷ_ಸಂಗ್ರಹಿಸಿತ್ತು #ಸೈಯದ್_ಇಷಾಕ್_ಆಲಿ_ಹಣ_ನಿರಾಕರಿಸಿದ್ದರಿಂದ_Ketto_ದಾನಿಗಳಿಗೆ_ವಾಪಾಸ್_ಮಾಡಿತು. #ಇ೦ತಹ_ಕ್ರೌಡ್_ಪಂಡಿಂಗ್_ಪ್ರತಿ_ಊರಲ್ಲೂ_ವ್ಯವಸ್ಥೆ_ಮಾಡಬಹುದು. #ಇದಕ್ಕೆ_ಉದಾಹರಣೆ_ತೀರ್ಥಹಳ್ಳಿ_ಟಿಕೆ_ರಮೇಶ್_ಶೆಟ್ಟರು_ಸೈಕಲ್_ಕಳೆದು_ಕೊಂಡವರಿಗೆ_ಸೈಕಲ್_ಕೊಡಿಸಿದ್ದು. ಇಲ್ಲಿ ಎರೆಡು ವಿಚಾರ ಇದೆ ಕನ್ನಡ ಪ್ರೇಮಿ ಮುಸ್ಲಿ೦ ದಮಿ೯ಯರಾದ ಮೈಸೂರಿನ ಪ್ಲಂಬಿಂಗ್ ವೃತ್ತಿಯ ಆದರೆ ಕನ್ನಡ ಗ್ರಂಥಾಲಯ ನಡೆಸುವ ಪ್ರವೃತ್ತಿಯ ಸೈಯದ್ ಇಷಾಕರ ಗ್ರಂಥಾಲಯ ಕಿಡಿಗೇಡಿಗಳು ಸುಟ್ಟಿದ್ದಾರೆ ಇದನ್ನು ಅನೇಕರು ಖಂಡಿಸಿದ್ದಾರೆ ಪುನಃ ಇವರಿಗೆ ಗ್ರಂಥಾಲಯ ಕಟ್ಟಿಸಿ ಕೊಡಬೇಕೆಂದು ಬಯಸಿದ್ದಾರೆ ಆದರೆ ಹೇಗೆ? ಗೊತ್ತಿಲ್ಲ? ಹಣವಂತರು ಮತ್ತು ಸಕಾ೯ರ ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದು ನಿಟ್ಟುಸಿರು ನಮ್ಮದೆಲ್ಲ ಅಲ್ಲವೆ?. ಆದರೆ ಇದಕ್ಕೆಲ್ಲ ಪರಿಹಾರ ಸಾಧ್ಯ ಅಂತ ಅದನ್ನು ಸಾದಿಸಿ ತೋರಿಸುವ ಅನೇಕ ಕ್ರೌಡ್ ಪಂಡಿಂಗ್ ಸಂಸ್ಥೆಗಳು ಭಾರತದಲ್ಲಿದ...