#ಡಯಾಬಿಟೀಸ್_ನಿಮಗಾಗಲಿ_ನಿಮ್ಮ_ಕುಟುಂಬದಲ್ಲಿ_ಯಾರಿಗಾದರು_ಇದ್ದಲ್ಲಿ #ಈ_ಲೇಖನ_ತಪ್ಪದೇ_ಓದಿ. #ಡಾಕ್ಟರ್_ಪ್ರೀತಮ್_ಬರೆದ_ಲೇಖನ. #ಶಿವಮೊಗ್ಗದ_ಪ್ರಖ್ಯಾತ_ಡಯಾಬಿಟೀಸ್_ತಜ್ಞರು. #ನಾನು_2008ರಿಂದ_ಇವರಲ್ಲಿ_ಚಿಕಿತ್ಸೆ_ಪಡೆಯುತ್ತಿದ್ದೇನೆ #ನನ್ನ_ನೂರಾರು_ಗೆಳೆಯರು_ಇವರಿಂದ_ಹೊಸ_ಜೀವನ_ಪಡೆದಿದ್ದಾರೆ #ಯಾವತ್ತೂ_ರಾಂಗ್_ಡಯಾಗ್ನೇಸ್_ಮಾಡದ_ದಿಲ್_ದಾರ್_ಡಾಕ್ಟರ್. #ಇವರ_ಐಲೆಟ್ಸ್_ಆಸ್ಪತ್ರೆ_ಹೊಸ_ವರ್ಷದಿಂದ_ಜ್ಯೂವೆಲ್_ರಾಕ್_ರಸ್ತೆಯ_ಜಿಲ್ಲಾ_ಬಿಜೆಪಿ_ಕಛೇರಿ_ಎದುರಿಗೆ_ಸ್ಥಳಾಂತರಿಸಿದ್ದಾರೆ. ಇಂತಹ ಕ್ರಿಯಾಶೀಲ ವೈದ್ಯರು ಅಪರೂಪದಲ್ಲಿ ಅಪರೂಪ, ಇವರ ಹವ್ಯಾಸ ಬೈಕ್ ರೈಡರ್, ಕಾರ್ ರೇಸ್, ಕ್ರಿಕೆಟ್, ಇವರು ಪ್ರಥಮ ದರ್ಜೆ ಕ್ರಿಕೆಟ್ ಹಂಪೈರ್ ಅರ್ಹತೆ ಪಡೆದಿದ್ದಾರೆ. ಇವರನ್ನು 2008ರಲ್ಲಿ ನನಗೆ ಪರಿಚಯಿಸಿದವರು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾಲಿಕರಾದ ಡಾಕ್ಟರ್ ನಾಗೇಂದ್ರ. ಕಳೆದ 15 ವರ್ಷದಿಂದ ನನ್ನ ಮತ್ತು ನನ್ನ ಕುಟುಂಬದ ಎಲ್ಲರ ಮದುಮೇಹದ ನಿಯಂತ್ರಣ ಸಾಧವಾಗಿದ್ದು ಡಾಕ್ಟರ್ ಪ್ರೀತಮರಿಂದ ಇವರ ಇಡೀ ಕುಟುಂಬ ವೈದ್ಯ ಕುಟುಂಬ ಈ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು. https://arunprasadhombuja.blogspot.com/2022/05/blog-number-864_17.html ಇವರ ಡಯಾಬಿಟೀಸ್ ರಿವರ್ಸಲ್ ನಾನೂ ಅನುಸರಿಸುತ್ತಿದ್ದೇನೆ ಮತ್ತು ನನ್ನ ಕುಟುಂಬ ಮತ್ತು ಆಪ್ತ ವಲಯದ ಗೆಳೆಯರು ಕೂಡ, ನೀವ