Skip to main content

Posts

Showing posts with the label 52nd Wedding anniversary of Film acter Doddanna

4053. ಖ್ಯಾತ ಚಲನ ಚಿತ್ರ ನಟ ದೊಡ್ಡಣ್ಣ 52 ನೇ ವಿವಾಹ ವಾರ್ಷಿಕೋತ್ಸವ

ಖ್ಯಾತ_ಚಲನ_ಚಿತ್ರ_ನಟ_ದೊಡ್ಡಣ್ಣ  ದೊಡ್ಡಣ್ಣ ದಂಪತಿಗಳಿಗೆ ವಿವಾಹದ 52ನೇ ವಾರ್ಷಿಕೋತ್ಸವದ ಶುಭಹಾರೈಕೆಗಳು.   ಶಿವಮೊಗ್ಗ ಮೂಲದ ಖ್ಯಾತ ಕನ್ನಡ ಚಿತ್ರ ನಟ ದೊಡ್ಡಣ್ಣರ ಕಲಾ ಸೇವೆಗೆ #ವಿಧಾನ_ಪರಿಷತ್ ಗೆ ನಾಮಕರಣ ಮತ್ತು ಜಿಲ್ಲೆಯ ಪ್ರತಿಷ್ಟಿತ ವಿಶ್ವ ವಿದ್ಯಾಲಯದಿಂದ #ಗೌರವ_ಡಾಕ್ಟರೇಟ್ ಪದವಿ ಪ್ರದಾನ ಮಾಡಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಒತ್ತಾಯಿಸೋಣ.   ಇವತ್ತಿಗೆ ದೊಡ್ಡಣ್ಣ ದಂಪತಿಗಳ ವಿವಾಹ ವಾರ್ಷಿಕೋತ್ಸವದ 52 ನೇ ವರ್ಷ ಅವರ ವಿವಾಹ ದಿನಾಂಕ 29 - ಜೂನ್-1975 ರಂದು ಅರಸಿಕೆರೆಯಲ್ಲಿ ವದುವಿನ ಸ್ವಗೃಹದಲ್ಲಿ ನೆರವೇರಿತ್ತು .    ಶಿವಮೊಗ್ಗ ಜಿಲ್ಲೆಯ ವಿಶ್ವೇಶ್ವರಯ್ಯ ಐರನ್ & ಸ್ಟೀಲ್ ಕಾರ್ಖಾನೆ ನೌಕರರಾಗಿ - ರಂಗನಟರಾಗಿ - ಚಲನ ಚಿತ್ರ ನಟರಾಗಿ ತಮ್ಮ ಜೀವನದ ಸಾಧನೆಗಾಗಿ ಅವರು ನಡೆದು ಬಂದ ಹಾದಿ ಸುಗಮ ಆಗಿರಲಿಲ್ಲ.   ಅತ್ಯುತ್ತಮ ಓದುಗರಾದ ದೊಡ್ಡಣ್ಣ ಕನ್ನಡ ಸಾಹಿತ್ಯದ ಎಲ್ಲಾ ಪುಸ್ತಕಗಳನ್ನ ಓದಿದ್ದಾರೆ ಅಷ್ಟೇ ಅಲ್ಲ ಓದಿದ ಪುಸ್ತಕದ ಮಾಹಿತಿ ಅವರ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವುದು ಮಾತ್ರ ಅಚ್ಚರಿ.   ಶಿವಮೊಗ್ಗ ಜಿಲ್ಲೆಯಲ್ಲಿ ಯಾರೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೇತ್ರದಲ್ಲಿ ಸಾಧನೆ ಮಾಡಿದ್ದು ಅವರ ಗಮನಕ್ಕೆ ಬಂದರೆ ಅವರಿಗೆ ನೇರವಾಗಿ ಕರೆ ಮಾಡಿ ಅಭಿನಂದಿಸುತ್ತಾರೆ ದೊಡ್ಡಣ್ಣ.   ಶಿವಮೊಗ್ಗ ಜಿಲ್ಲೆಯ ದೊಡ್ಡಣ್ಣರ ಕಲಾ ಸೇವೆಗೆ ಅವರನ್ನ ವಿಧಾನ ಪರಿಷತ್ ಗ...