#ನನ್ನ_ಪ್ರೀತಿಯ_ಶಂಭೂರಾಮನ_ಎಳನೀರು_ಸಮಾರಾದನೆ #ಈ_ವರ್ಷದ_ಬೇಸಿಗೆ_ತುಂಬಾ_ಕಠಿಣ #ನಲವತ್ತು_ಡಿಗ್ರಿ_ಉಷ್ಣಾಂಶ_ದಾಟುತ್ತಿದೆ #ರಾಟ್_ವೀಲರ್_ತಳಿಗಳು_ಮೈನಸ್_ಡಿಗ್ರಿ_ಉಷ್ಣಾಂಶದಲ್ಲಿ_ಬದುಕುವ_ಪ್ರಾಣಿಗಳು #ಇವತ್ತು_ನಾನೊಂದು_ಶಂಭೂರಾಮ_ಒಂದು_ಎಳನೀರು_ಕುಡಿದೆವು https://youtu.be/m0u29QSVbu8?feature=shared ಶಂಭೂರಾಮ ಇವತ್ತು ನಾನು ವಿಪರೀತ ದಗೆಯಿಂದ ಬಳಲಿದ್ದರಿಂದ ಏಳನೀರು ಕುಡಿಯುವ ತಯಾರಿ ನಡೆಸಿದಾಗ ತನಗೂ ಬೇಕು ಎಂಬ ಬೇಡಿಕೆ ದಾಖಲಿಸಿದ. ನನಗೆ ಗ್ಯಾರಂಟಿ ಇರಲಿಲ್ಲ ಆದರೂ ಪರಿಶೀಲಿಸಲು ಅವನಿಗೊಂದು ಎಳನೀರು ಕುಡಿಯಲು ನೀಡಿದರೆ ಶಂಭೂರಾಮ ಎಳನೀರು ಪೂರ್ತಿ ಕುಡಿದ. ಶಂಭೂರಾಮನಿಗೆ ಈ ಬೇಸಿಗೆ ಪೂರ್ತಿ ನಾನು ಎಳನೀರು ಕುಡಿಯುವಾಗ ತನ್ನ ಪಾಲುದಾರಿಕೆ ಅಜಿ೯ ಕೂಡ ಸಲ್ಲಿಸಿ ಮಂಜೂರು ಪಡೆದಿದ್ದಾನೆ.