Skip to main content

Posts

Showing posts with the label NEET 2025

BN 3425.NEET 2025.

#ಕನ್ನಡ_ಮಾಧ್ಯಮದಲ್ಲಿ_ವಿದ್ಯಾಬ್ಯಾಸ_ಮಾಡಿದವರಿಗೆ... #NEET_ಪರೀಕ್ಷೆ_ಪಾಸು_ಮಾಡಲು_ಸಾಧ್ಯವಿಲ್ಲ #ಡಾಕ್ಟರ್_ಆಗಲು_ಸಾಧ್ಯವಿಲ್ಲ #ಎಂಬುದು_ತಪ್ಪು_ಗ್ರಹಿಕೆ #NEET #medical #enginearing #kannadamediam      ಕನ್ನಡ ಮೀಡಿಯಂ ಮಕ್ಕಳು NEET ಪರೀಕ್ಷೆ ಉತ್ತೀರ್ಣರಾಗುತ್ತಿಲ್ಲ ಅವರಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುವುದಿಲ್ಲ ಅವರ ವೈದ್ಯರಾಗುವ ಕನಸು ನನಸಾಗುತ್ತಿಲ್ಲ ಎಂಬ ಲೇಖನ ಓದಿದವರಿಗೆ ತಕ್ಷಣ ಹೌದು ಅನ್ನಿಸಿ ಬಿಡುತ್ತದೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲೇ ಓದಿಸಬೇಕು ಅನ್ನಿಸುತ್ತದೆ.     ಆದರೆ ಇದು ತಪ್ಪು ಗ್ರಹಿಕೆ ಎನ್ನುವುದನ್ನು ಈ ಕೆಳಗಿನ ಲೇಖನ ಓದಿ... ಕರ್ನಾಟಕ ರಾಜ್ಯದಲ್ಲಿ 2025 ರಲ್ಲಿ ಸುಮಾರು 12,395 ಎಂಬಿಬಿಎಸ್ ಸೀಟುಗಳು ಲಭ್ಯವಿವೆ ಇವುಗಳಲ್ಲಿ, 3,800 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಮತ್ತು 6,000 ಕ್ಕಿಂತ ಹೆಚ್ಚು ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿವೆ.   ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬಿಬಿಎಸ್/ಬಿಡಿಎಸ್ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ.  ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ರೆ ಈ ವರ್ಷ (2025)  NEET ಪರೀಕ್ಷೆಗೆ ನೊಂದಾಯಿಸಿದ್ದರು ಆದರೆ 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.    ಅಂದರೆ 8...