#ಇವತ್ತು_ಶಂಭೂರಾಮನಿಗೆ_ಮಾವಿನ_ಹಣ್ಣಿನ_ಸಮಾರಾದನೆ #ಶಂಭೂರಾಮನಿಗೆ_ಮಗಳು_ಬೆಂಗಳೂರಿಂದ_ಕಳಿಸಿದ_ಮಾವಿನ_ಹಣ್ಣು #ಆಟದ_ಸಾಮಗ್ರಿಗಳು, https://youtu.be/DN_jCu8mjXs?feature=shared ಇವತ್ತು ನಾನು ಮತ್ತು ನನ್ನ ಪ್ರೀತಿಯ ಶಂಭುರಾಮ ಈ ವರ್ಷದ ಮಾವಿನ ಹಣ್ಣಿನ ಹೊಸ ಫಲವನ್ನು ತಿಂದೆವು ಆದರೆ ಈ ಹಣ್ಣುಗಳು ಅಷ್ಟು ರುಚಿಕರವಾಗಿಲ್ಲ. ಹಣ್ಣುಗಳ ರಾಜ ಶಂಭುರಾಮನಿಗೆ ಮಾವಿನಹಣ್ಣು ಅತ್ಯಂತ ಪ್ರೀತಿಯ ಹಣ್ಣು. ಮಾವಿನ ಹಣ್ಣುಗಳ ಜೊತೆ ಶಂಭುರಾಮನಿಗೆ ನನ್ನ ಮಗಳು ಅನೇಕ ಆಟದ ಸಾಮಗ್ರಿಗಳನ್ನು ಕಳಿಸಿದ್ದಾಳೆ.