Skip to main content

Posts

Showing posts with the label Hombuja residency/ Gardenia lodge now pet friendly

Blog number 1013. HOMBUJA RESIDENCY/GARDENIA NOW PET FRIENDLY, ಸಾಕುಪ್ರಾಣಿಗಳ ಜೊತೆ ಪ್ರವಾಸ ಮಾಡುವ ಕುಟುಂಬಗಳಿಗೆ ಸಾಕು ಪ್ರಾಣಿ ಜೊತೆ ತಂಗಲು ಮತ್ತು ಅವುಗಳ ಆಹಾರ ತಯಾರಿಸಿ ಕೊಡುವ ಜಿಲ್ಲೆಯ ಏಕೈಕ ಮತ್ತು ಮೊದಲ ಲಾಡ್ಜ್.

#Shivamoga_District_only_PET_FRIENDLY_LODGE #Hombuja_Residency_and_Gardenia. Hombuja Residency 8088857771 https://maps.app.goo.gl/WqT6M9TyzZf6bYfo6 #ಶಿವಮೊಗ್ಗ_ಜೋಗ್_ಪಾಲ್ಸ್_ಮಾರ್ಗ_ಮದ್ಯದ_ನಮ್ಮ_ಲಾಡ್ಜ್_ಪೆಟ್_ಪ್ರೆಂಡ್ಲಿ #ಸಾಕು_ಪ್ರಾಣಿಯ_ಜೊತೆ_ಪ್ರವಾಸ_ಮಾಡುವ_ಕುಟುಂಬಕ್ಕೆ_ಯಾವುದೇ_ಆತಂಕವಿಲ್ಲದ_ತಂಗುದಾಣ #ತಂಗುವ_ಪ್ರವಾಸಿಗೆ_ಉಚಿತ_ಕಾಂಪ್ಲಿಮೆಂಟರಿ_ಬ್ರೇಕ್_ಪಾಸ್ಟ್ #ಸಾಕು_ಪ್ರಾಣಿಗೆ_ಉಚಿತ_ಕಾ೦ಪ್ಲಿಮೆಂಟರಿ_ಮೀಲ್  #ಸಾಕು_ಪ್ರಾಣಿಗೆ_ಬೇಕಾದ_ಆಹಾರದ_ಮೆನು_ಪ್ರಕಾರ_ತಯಾರಿಸಿ_ಕೊಡುವ_ವ್ಯವಸ್ಥೆ. #ವೆಟರ್ನರಿ_ಡಾಕ್ಟರ್_24X7_ಸಲಹೆ_ಲಭ್ಯ.    ಸಾಕು ಪ್ರಾಣಿಯ ಬಗ್ಗೆ ಮನುಷ್ಯನ ಸಂಬಂದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಇತ್ತೀಚೆಗೆ ರಷ್ಯಾ ಯುದ್ಧದಿಂದ ಭಾರತಕ್ಕೆ ಬರಬೇಕಾಗಿದ್ದ ಅನೇಕ ವೈದ್ಯ ವಿದ್ಯಾರ್ಥಿಗಳು ತಮ್ಮ ಸಾಕು ನಾಯಿ - ಬೆಕ್ಕುಗಳನ್ನು ಬಿಟ್ಟು ಬರಲು ಒಪ್ಪಲೇ ಇಲ್ಲ.   ನನ್ನ ಪರಿಚಿತರ ಮಗಳು ಮತ್ತು ಅಳಿಯ ಆಸ್ಟ್ರೇಲಿಯಾದಲ್ಲಿ ನಾಯಿ ಸಾಕಿದ್ದಾರೆ ಅವರು ಅದನ್ನು ಬಿಟ್ಟು ಬಾರತಕ್ಕೆ ಬರಲು ತಯಾರಿಲ್ಲ ಕಾರಣ ಸಾಕು ಪ್ರಾಣಿ ಆಸ್ಟ್ರೇಲಿಯಾದಿಂದ ತರಲು ವಿಮಾನದಲ್ಲಿ ಅವಕಾಶ ಇಲ್ಲ ಬೇಕಾದರೆ ವಿಶೇಷ ವಿಮಾನ ತರಿಸಿ ಕರೆದೊಯ್ಯಬಹುದು.   ನಿಷ್ಕಲ್ಮಷ ಸಾಕು ಪ್ರಾಣಿಗಳೂ ತಮ್ಮ ಜೀವವನ್ನೇ ತನ್ನ ಅನ್ನದಾತರಿಗೆ ಮುಡುಪಾಗಿಡುತ್ತದೆ....