Blog number 2140. ಭಾರತ ದೇಶದ ಅತ್ಯಂತ ಎತ್ತರದ (1493 ಅಡಿ / 455 ಮೀಟರ್) ಜಲಪಾತ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ಕುಂಚಿಕಲ್ ಅಬ್ಬಿ ಪಾಲ್ಸ್.
#ನಮ್ಮ_ಭಾರತ_ದೇಶದ_ಅತ್ಯಂತ_ಎತ್ತರದ_ಜಲಪಾತ #ಇರುವ_ಜಿಲ್ಲೆ_ಶಿವಮೊಗ್ಗ_ಎಂಬ_ಹಿರಿಮೆ_ನಮ್ಮದು #ಕರ್ನಾಟಕ_ರಾಜ್ಯದ_ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ #ಮಾಸ್ತಿಕಟ್ಟೆಯ_ನಿಡುಗೋಡು_ಸಮೀಪದ_ವರಹಾ_ನದಿಯ_ಕುಂಚಿಕಲ್_ಅಬ್ಬಿ_ಪಾಲ್ಸ್ #ಇದರ_ಎತ್ತರ_1493_ಅಡಿ #ಕರ್ನಾಟಕ_ಪವರ್_ಕಾರ್ಪೋರೇಷನ್_ಈ_ಜಲಪಾತದ_ಎತ್ತರ_ಅಳತೆ_ಮಾಡಿದೆ #ದೇಶದ_ಜಲಪಾತಗಳ_ಕ್ರಮಾಂಕ_ಮರುಮಾರ್ಪಾಡು_ವಿಳಂಬವಾಗಿ_ದಾಖಲಾಗಿದೆ. #ವರಾಹಿ_ನದಿಯ_ಕುಂಚಿಕಲ್_ಪಾಲ್ಸ್_ಮೊದಲು_ನೋಡಿದವರು_ಈ_ಭಾಗದ_ಕುಣುಬಿ_ಜನಾಂಗದವರು #ಶಿವಮೊಗ್ಗ_ಜಿಲ್ಲಾ_ಕೇಂದ್ರದಲ್ಲಿ_ಈ_ಜಲಪಾತದ_ಬಗ್ಗೆ_1993ರಲ್ಲಿ_ಮೊದಲ_ಮಾಹಿತಿ #ನೀಡಿದವರು_ಸಾವೆಹಕ್ಕಲಿನ_ಕಂಚಿನಕಲ್_ಈರಪ್ಪಣ್ಣ #ಮೊದಲ_ವಿಡಿಯೋ_ಮಾಡಿದವರು_ನಗರನಾರಾಯಣ_ಕಾಮತರು #ಇತ್ತೀಚಿನ_ವರ್ಷಗಳಲ್ಲಿ_ಅನೇಕ_ಸಾಹಸಿಗಳು_ಇಲ್ಲಿಗೆ_ಬೇಟಿ_ನೀಡಿ_ಚಿತ್ರಿಸಿದ್ದಾರೆ. #ಈ_ಜಲಪಾತದ_ಬಗ್ಗೆ_ಹೆಲಿಕಾಪ್ಟರ್_ಬಳಸಿ_ಚಿತ್ರಿಕರಣ_ಮಾಡಲು_ಸುದ್ದಿ_ಸಂಸ್ಥೆ_ಒಂದು_ಮುಂದೆ_ಬಂದಿದೆ. https://youtube.com/shorts/p3W5GfY7v_Q?feature=shared ನಮ್ಮ ದೇಶದಲ್ಲಿನ ಅತ್ಯಂತ ಎತ್ತರದ ಜಲಪಾತಗಳ ಪಟ್ಟಿ ಪುನರ್ ರಚಿಸಲಾಗಿದೆ ಇದರಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆಯ ನಿಡುಗೋಡು ಸಮೀಪದ ವರಾಹಿ ನದಿಯಿಂದ ಉಂಟಾಗಿರುವ ಕುಂಚಿಕಲ್ ಅಬ್ಬಿ ಫಾಲ್ಸ್ ಎಂದಾಗಿದೆ. ಇದರ ಎತ್ತರ 1493 ಅಡಿ ಇ...