Skip to main content

Posts

Showing posts with the label Ancient time Hagevu for food grains store but what about Hadevu?

ಲಂಕೇಶರ ಮನೆಯ ಹಡೇವು ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದ

#ಶಿವಮೊಗ್ಗ_ಜಿಲ್ಲೆಯ_ಲಂಕೇಶರ_ಜನ್ಮದಿನ_ಇವತ್ತು .   #ಇವರ_ಮನೆಯ_ಜಾಗದಲ್ಲಿರುವ_ಈ_ಪುರಾತನ_ಹುಡೇವು_ಈಗ_ಇವರ_ತಮ್ಮನ_ಮಕ್ಕಳ_ಸುಪದಿ೯ಯಲ್ಲಿದೆ ಸುಂದರವಾದ ಮತ್ತು ಪುರಾತನವಾದ ಈ ಹುಡೇವು (ಹಗೇವುನಲ್ಲಿ ದವಸದಾನ್ಯ ಸಂರಕ್ಷಿಸಿದರೆ ಹುಡೇವುನಲ್ಲಿ ಊರ ಜನರ ಆಭರಣಗಳನ್ನು ಕಾವಲುಗಾರರು ಇದರಲ್ಲಿ ಸಂರಕ್ಷಿಸುತ್ತಿದ್ದರೆಂದು ಸ್ಥಳಿಯ ಜನರು ಹೇಳುತ್ತಾರೆ) ಬಗ್ಗೆ ಲಂಕೇಶರ ಯಾವುದೇ ಬರಹದಲ್ಲಿ ಓದಿದ ನೆನಪಿಲ್ಲ ಆದರೆ ಇದು ಈಗ ಲಂಕೇಶರ ಕುಟುಂಬದ ಆಸ್ತಿಯಲ್ಲಿದೆ.   ಇದರ ಬಗ್ಗೆ ನೋಡಿದವರು ತಿಳಿದವರು ಹೆಚ್ಚಿನ ಮಾಹಿತಿ ನೀಡಲು ವಿನಂತಿ.