Blog number 1254. ಶಿವಭಕ್ತಿ ಮತ್ತು ಶಿವನ ಕರುಣೆ February 20, 2023 #ಶಿವರಾತ್ರಿ ಶಿವನ ಆರಾದಕರಿಗೆಲ್ಲ ಶುಭ ಹಾರೈಕೆಗಳು. ಈ ಚಿತ್ರ ಗುಂಟೂರಿನ ವಕೀಲರು ಕಳಿಸಿದ್ದು ನಿಜಕ್ಕೂ ಅಥ೯ ಪೂಣ೯, ಭಕ್ತಿ ಪೂಜೆಯಲ್ಲಿ ಈಶ್ವರನ ಉದ್ದೇಶವೇ ಮರೆತು ಬಿಡುವ ನಾವು ದೀನ ದಲಿತರ ರೋಗಿಗಳ ಹಸಿವಿನಿಂದ ಬಾಯಾರಿಕೆಯಿಂದ ಬಳಲುವವರ ಸೇವೆ ಮಾಡಬೇಕೆಂದು ನೆನಪಿಸುತ್ತದೆ. Read more