Skip to main content

Posts

Showing posts with the label Inbetween World famous JogFalls and Shimoga NH 206 Anandapuram Yadehalli Circle CHAMPAKA PARADISE NONVEG Re-opened

Blog number 879, ಜೋಗ್‌ ಪಾಲ್ಸ್ - ಶಿವಮೊಗ್ಗ ಮಧ್ಯದಲ್ಲಿ ರಾ.ಹೆ. 206 ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಚಂಪಕಾ ಪ್ಯಾರಾಡೈಸ್ ಪುನಾರಾರಂಭಗೊಂಡಿದೆ.

Hombuja Residency 094492 53788 https://maps.app.goo.gl/wMEgU94u45pN6uHi8 #ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ಪುನಾರಂಭ_ಆಗಿದೆ #ಸುಮಾರು_ಹದಿನಾಲ್ಕು_ತಿಂಗಳ_ನಂತರ_ಪುನರಾರಂಭ #ಕೊರಾನ_ಕಾಲದ_ಗಂಡಾಂತರಗಳಿಂದ_ನಿಲ್ಲಿಸಲಾಗಿತ್ತು. #ಮಲೆನಾಡ_ವಿಶೇಷ_ಕೋಳಿಕಜ್ಜಾಯ_ನಾಟಿಚಿಕನ್_ಸಾರು #ಮಡಕಾ_ದಮ್_ಬಿರಿಯಾನಿ #ಅಕ್ಕಿ_ರಾಗಿ_ರೊಟ್ಟಿ_ದೋಸೆ_ಇಡ್ಲಿ_ಕೂಡ_ಗ್ರಾಹಕರ_ಆಯ್ಕೆಯ_ಚಿಕನ್_ಮಸಾಲ_ಜೊತೆ_ಸಿಗಲಿದೆ.   ಸುಮಾರು ಹತ್ತು ವರ್ಷದ ನನ್ನ ಹೋಟೆಲ್ ಉದ್ಯಮದಲ್ಲಿ ಕಲಿತಷ್ಟು ಮುಗಿಯದ ಪಾಠಗಳಾಗಿದೆ.       2020 ರ ಕೊರಾನಾ ಲಾಕ್ ಡೌನ್ ನಂತರ 2021ರ ಲಾಕ್ ಡೌನ್ ಮತ್ತು 2022 ರಲ್ಲಿ ಮತ್ತೆ ಕರೋನ ಅಪ್ಪಳಿಸುವ ಸುದ್ದಿಗಳು ಇದರಿಂದ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿದೆ.    ಪ್ರವಾಸಿ ಟ್ಯಾಕ್ಸಿಗಳು, ರೆಸ್ಟೋರೆಂಟ್, ಲಾಡ್ಜ್ ಗಳು ನಡೆಸುವ ಉದ್ಯಮದವರಿಗೆ ಇದರ ಬಿಸಿ ಚೆನ್ನಾಗಿ ತಾಗಿದೆ.   ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅನೇಕ ಹೋಟೆಲ್ ಗಳು ಬಾಗಿಲು ಮುಚ್ಚಿದೆ.    ನನ್ನ ಸ್ವಂತ ಕಟ್ಟಡದ ಮಲ್ಲಿಕಾ ವೆಜ್ ರೆಸ್ಟೋರಾಂಟ್ ಈಗಾಗಲೇ ಪ್ರಾರಂಬಿಸಿದರೂ ನಿರೀಕ್ಷಿತ ವ್ಯಾಪಾರ ಇಲ್ಲದಿರುವುದರಿಂದ ಅದರಲ್ಲಿ ಉತ್ತರ ಭಾರತೀಯ ಆಹಾರ, ಚಾಟ್ ಕೌಂಟರ್ ಗಳನ್ನು ಇನ್ನೂ ಪ್ರಾರಂಬಿಸಿಲ್ಲ.   ನಮ್ಮದೇ ಲಾಡ್ಜ್ ಅತಿಥಿಗಳು ನಾನ್ ವೆಜ್ ರೆಸ್ಟೋರಾಂಟ್ ಪ್ರಾರಂಬಿಸಲು ಒತ್...