Skip to main content

Posts

Showing posts with the label Protection of feet in winter is necessary

Blog number 1767. ಚಳಿಗಾಲದಲ್ಲಿ ಪಾದಗಳ ಸಂರಕ್ಷಣೆ

#ಚಳಿಗಾಲದಲ್ಲಿ_ಪಾದದ_ಹಿಮ್ಮುಡಿ_ಸಂರಕ್ಷಣೆ_ಅತಿ_ಮುಖ್ಯ #ಪಾದದ_ರಕ್ಷಣೆಗೆ_ನಿರ್ಲಕ್ಷ್ಯ_ಮಾಡಿದರೆ_ಹಿಮ್ಮುಡಿ_ಸೀಳಿ_ಹೆಚ್ಚು_ಬಾದಿಸುತ್ತದೆ. #ಚಳಿಗಾಲದ_ಪ್ರಾರಂಬಕ್ಕೆ_ಮೊದಲೇ_ಪಾದಗಳ_ಜಾಗೃತೆ_ಮಾಡಿ. #ಸ್ಕ್ರಬ್ಬರ್_ಬಳಸುವುದು_ಸುರಕ್ಷಿತ. https://youtu.be/ci2fkKg9MJQ?feature=shared  ಪುರುಷರು ತಮ್ಮ ಮೈಕಾಂತಿಯ ಸೌಂದರ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಗಮನವಹಿಸುವುದಿಲ್ಲ ಈ ವಿಚಾರದಲ್ಲಿ ಮಹಿಳೆಯರಿಗಿಂತ ಕಡಿಮೆ ಸೌಂದರ್ಯ ಪ್ರಜ್ಞೆ ಪುರುಷರಲ್ಲಿದೆ ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಇದನ್ನು ಮಹಿಳೆಯರು ಪುರುಷರಿಗೆ ವಿವರಿಸುವುದಲ್ಲಿ ಆಸಕ್ತಿ ಇರುವುದಿಲ್ಲ.    ಪುರುಷರ ಅಂಗಾಲ ಹಿಮ್ಮಡಿಯ ತ್ವಚೆ ಚಳಿಗಾಲದಲ್ಲಿ ಒಡೆದು ಬಿರುಕು ಬಿಡುವುದು ಒಂದು ಆದರೆ ಇದನ್ನು ಪುರುಷರು ಚಳಿಗಾಲದ ಮೊದಲೇ ಮುಂಜಾಗೃತೆ ವಹಿಸಿದರೆ ವರ್ಷಪೂರ್ತಿ ಆರೋಗ್ಯವಂತ ಅಂಗಾಲ ಹಿಮ್ಮುಡಿ ತ್ವಚೆ ಒಡೆಯದಂತೆ ನೋಡಿ ಕೊಳ್ಳಬಹುದು.    ಚಳಿಗಾಲ ದೂರವಿದೆ ಈಗಲೇ ಅವಸರ ಏಕೆ? ಅನ್ನುತ್ತಾ ನಿರ್ಲಕ್ಷ್ಯವಹಿಸಿದರೆ ಅಂಗಾಲ ಹಿಮ್ಮಡಿ ಬಿರುಕು ಬಾದಿಸದೇ ಬಿಡದು.    ವರ್ಷದ ಮಳೆಗಾಲ ಮುಕ್ತಾಯ ಮತ್ತು ಚಳಿಗಾಲದ ಮೊದಲೆ ನಮ್ಮ ಪಾದಗಳ ಆರೈಕೆಗೆ ತಯಾರಿ ಮಾಡಬೇಕು, ಪಾದಗಳ ಡೆಡ್ ಸ್ಕಿನ್ ಗಳನ್ನು ಸ್ಕ್ರಬ್ಬರ್ ಗಳನ್ನು ಬಳಸಿ ನಿವಾರಿಸಬೇಕು (ಇದು ಕಾರ್ಪೆಂಟರ್ ಗಳು ಮರದ ಪೀಠೋಪಕರಣಗಳ ಮೇಲ್ಮೈ ನುಣುಪು ...