Skip to main content

Posts

Showing posts with the label Corana lockdown Dairy 2020.Letter number 34.

Blog number 1530. ಕೊರಾನಾ ಲಾಕ್ ಡೌನ್ ಡೈರಿ 2020 ಲೆಟರ್ ನಂಬರ್ 34 (16- ಮೇ 2020 )

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 34            ದಿನಾ೦ಕ: 16 -ಮೇ -2020 #ಕೊರಾನಾ_ಲಾಕ್_ಡೌನ್_ಸಂದಭ೯ದಲ್ಲಿ_ಇಹಲೋಕ_ತ್ಯಜಿಸಿದ_ಡಾನ್_ಮುತ್ತಪ್ಪ_ರೈ.        ಮುತ್ತಪ್ಪ ರೈ ಬಗ್ಗೆ ಅವರ ಕರಾಳ ಕ್ರೈಮ್ ಲೋಕದ ಬಗ್ಗೆ ದೊಡ್ಡ ಇತಿಹಾಸವೇ ಇದೆ.     ದೇಶ ಬಿಟ್ಟು ಹೋಗಿ ಪುನಃ ದೇಶದ ಕಾನೂನಿಗೆ ತಲೆಬಾಗಿ ಜೈಲು ಸೇರಿ ಎಲ್ಲಾ ಕೇಸ್ ಗೆದ್ದು ಗೌರವಾನ್ವಿತ ಜೀವನದ ವಾಹಿನಿಗೆ ಬಂದರು.     ಇವರಿಗೆ ನಮ್ಮ ದೇಶದ ಗೂಡಚಾರ ಸಂಸ್ಥೆ "ರಾ" ಸಹಾಯ ಮಾಡದಿದ್ದರೆ ಇದು ಸಾಧ್ಯವಿಲ್ಲ ಎಂಬ ವಿಚಾರ ಕೂಡ ಇದೆ.     ಕೇರಳ ಗಡಿ ಸಮೀಪದ ಸಣ್ಣ ಹಳ್ಳಿಯಿ೦ದ ಬೆಂಗಳೂರು ಪಾತಕ ಲೋಕ ಆಳುವವಂತಾದ ಬ್ಯಾಂಕ್ ಒಂದರ ಸಣ್ಣ ನೌಕರನ ಜೀವನ ವೃತ್ತಾಂತ ಕೂತೂಹಲಭರಿತ ಕಥೆ ಆಗಿದೆ.    ನಾಟಿ ಕೋಳಿ ನೀರು ದೊಸೆ, ನಾಗಮಂಡಲ, ಕೋಲಾ, ಕಂಬಳಗಳು, ಹುಟ್ಟೂರಿನ ರಥ ಜಾತ್ರೆ ಹೀಗೆ ತಮ್ಮ ಮೂಲ ರುಚಿ, ಪೂಜೆ, ಆಚರಣೆಗಳನ್ನ ತಪ್ಪದೇ ಪಾಲಿಸುತ್ತಿದ್ದರಂತೆ.    ಕನಾ೯ಟಕದಲ್ಲಿ ಜನ ಸಂಘಟನೆ ಒಂದನ್ನ ಹುಟ್ಟುಹಾಕಿದ್ದಾರೆ ಕೂಡ.   ಕೊರಾನದ ಈ ಕೆಡು ಕಾಲದಲ್ಲಿ ಕ್ಯಾನ್ಸರ್ ನಿOದ ಈಹ ಲೋಕ ತ್ಯಜಿಸಿದ್ದರಿಂದ ರೈ ಅಂತ್ಯ ಕ್ರಿಯೆ ಸರಳವಾಗಿ ಆಯಿತು ಇಲ್ಲದಿದ್ದರೆ ಯಾವ ಸೆಲಬ್ರಿಟಿಗೂ ...