Skip to main content

Posts

Showing posts with the label Colonel colin mekanji

3512. ಕರ್ನಲ್ ಕಾಲಿನ್ ಮೆಕೆಂಜಿ

#ಇತಿಹಾಸ_ಆಸಕ್ತರು_ತಪ್ಪದೇ_ಓದಿ #ಕರ್ನಲ್_ಕಾಲಿನ್_ಮೆಕೆಂಜೆ #ಭಾರತದ_ಭೂಪಟ_ದಾಖಲಿಸಿದವರು #ಮೆಕೆಂಜೆಯು_ಹೆಚ್ಚು_ಕಡಿಮೆ_ಗೆಜೆಟಿಯರ್_ಕೆಲಸವನ್ನೆ_ಮಾಡಿದ್ದಾರೆ. #ಕೈಪಿಯತ್_ಎಂದರೆ_ಸ್ಥಳ_ಪುರಾಣ, #ಮೆಕೆಂಜೆ_ದಾಖಲೆಯಲ್ಲಿ_ಶಿವಮೊಗ್ಗ_ಜಿಲ್ಲೆಯಲ್ಲಿ_ಏನೇನು_ದಾಖಲಾಗಿದೆ? #colonelmechenje #kaifiyath #shivamogga #map #survey #history    ಕರ್ನಲ್ ಕಾಲಿನ್ ಮೆಕೆಂಜೆ ದಾಖಲಿಸಿದ ಶಿವಮೊಗ್ಗದ ನಕ್ಷೆ ಹಿಡಿದು ಕೊಂಡು ಶಿವಮೊಗ್ಗದ ಕೆಲ ಇತಿಹಾಸ ಸಂಶೋದಕರು ಕೆಲ ಪ್ರದೇಶಗಳ ಸಂಶೋದನೆ ಮಾಡಿದ್ದಾರೆ.     ಆ ಸ್ಥಳಗಳು ದೇಶದ ಇತಿಹಾಸ ಆಸಕ್ತರಿಗೆ ಅತ್ಯಾಮೂಲ್ಯವಾದ ಮಾಹಿತಿಗಳು ಹೆಚ್ಚು ಕಡಿಮೆ ಅವುಗಳು ಜನಮಾನಸ ಮರೆತಿರುವ ಅಥವ ಕಾಲನ ಹೊಡೆತಕ್ಕೆ ಅಸ್ತಿತ್ವ ಕಳೆದು ಕೊಂಡಂತವು.     ಭಾರತದ ಇತಿಹಾಸ ಸಂಸ್ಕೃತಿಯ ಜ್ಞಾನ ಕೋಶವೇ ಆದ ಕರ್ನಲ್ ಕಾಲಿನ್ ಮೆಕೆಂಜಿ ಬಗ್ಗೆ ನಾವು ತಿಳಿಯದಿದ್ದರೆ ಭಾರತೀಯ ಇತಿಹಾಸವೇ ನಮಗೆ ತಿಳಿಯಲು ಸಾಧ್ಯವಿಲ್ಲ.      ಆದ್ದರಿಂದಲೇ ಕರ್ನಲ್ ಮೆಕೆಂಜಿಯ ವಿವರಗಳು ದೀರ್ಘವಾದರೂ ಇದನ್ನು ತಪ್ಪದೇ ಓದಿ.     ಮುಂದಿನ ದಿನಗಳಲ್ಲಿ ಕರ್ನಲ್ ಮೆಕಿಂಜೆ ನಕ್ಷೆ ಹಿಡಿದು ಶಿವಮೊಗ್ಗ ಜಿಲ್ಲೆಯ ಕೆಲ ಪ್ರಮುಖ ಸ್ಥಳ  ಸಂಶೋಧನೆ ಮಾಡಿದ ಸಂಶೋಧಕರ ಅನುಭವದ ಸಾಹಸ ತಿಳಿಯಲು ಸಹಾಯ ಆಗಲಿದೆ. ಕರ್ನಲ್ ಮೆಕೆಂಜಿ : ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿ...