Skip to main content

Posts

Showing posts with the label Loan sharks targets innocent youths

Blog number 1458. ದಿಡೀರ್ ಆನ್ ಲೈನ್ ಸಾಲ... ಜಂಗ್ಲಿ ರಮ್ಮಿಯಂತ ಆನ್ ಲೈನ್ ಜುಗಾರಿ... ಜೀವ ಕಳೆದುಕೊಳ್ಳುವ ಮುಗ್ದ ಯುವ ಜನರು ... ಲೋನ್ ಶಾರ್ಕ್ ಗಳ ಹಣದ ದಾಹ.

#ದೇಶದ_ಮುಗ್ದ_ಯುವಜನರ_ಗುರಿ_ಮಾಡಿ_ಅವರ_ಜೀವದ_ಜೊತೆ_ಚೆಲ್ಲಾಟ_ಆಡುತ್ತಿರುವ #ಇನ್_ಸ್ಟಂಟ್_ಆನ್_ಲೈನ್_ಲೋನ್_ಮತ್ತು_ಜಂಗ್ಲಿರಮ್ಮಿಯಂತ_ಆನ್_ಲೈನ್_ಗೇಮ್ #ಲೋನ್_ಶಾರ್ಕ್_ಅಂದರೆ_ಯಾರು ? #ದೇಶದ_ಕಾನೂನು_ಇವರಿಗಾಗಿ_ತಿದ್ದುಪಡಿ_ಮಾಡಲಾಗಿದೆ #ಪ್ರಾರಂಭದಲ್ಲಿ_ಚೀನಾ_ದೇಶದ_ಲೋನ್_ಶಾರ್ಕರ್_ಕಂಪನಿಗಳು_ಈಗ_ದೇಶದ_ಅಂಡರ್_ವರ್ಲ್ಡ್_ಹಿಡಿತದಲ್ಲಿ. #ಆತ್ಮಹತ್ಯೆಗೆ_ಶರಣಾಗುತ್ತಿರುವ_ಮುಗ್ದರು. #ಮಾದಕ_ಡ್ರಗ್_ಗಿಂತ_ಅಪಾಯಕಾರಿ_ಇನ್_ಸ್ಟಂಟ್_ಆ್ಯಪ್ #ಪೋಷಕರೆ_ಜಾಗೃತರಾಗಿ    ನಾನು ಈ ಹಿಂದೆ ಒಬ್ಬರು ಅತ್ಯುತ್ತಮ ಗ್ಲಾಸ್‌ ಮತ್ತು ACP ಕೆಲಸದ ಯುವಕನ ಬಗ್ಗೆ ತುಂಬಾ ಸಂತೋಷದಿಂದ ಅವನ ಕೆಲಸ ಮೆಚ್ಚಿ ಬರೆದಿದ್ದೆ ಇದರಿಂದ ಉದಯೋನ್ಮುಖ ಯುವ ಕೆಲಸಗಾರನಿಗೆ ಹೆಚ್ಚು ಪ್ರೊಜೆಕ್ಷನ್ ಸಿಗಲಿ ಎನ್ನುವ ಸದುದ್ದೇಶದಿ೦ದ ನಂತರ ನಮ್ಮ ಕಲ್ಯಾಣ ಮಂಟಪದಲ್ಲಿ ಹೆಚ್ಚುವರಿ ಕೆಲಸ ನೀಡಿದೆ ಆ ಕೆಲಸಕ್ಕಾಗಿ ಬೇಕಾಗುವ ಸಾಮಗ್ರಿಗಳ ಪಟ್ಟಿ ನೀಡಿ ಶಿವಮೊಗ್ಗದಿಂದ ತರಬೇಕು ಹಣ ಬೇಕು ಅಂದಾಗ ಅದಕ್ಕೆ ಬೇಕಾದ ಹಣ ನೀಡಿದೆ ಇವತ್ತಿಗೂ ಆತ ನಾಪತ್ತೆ ನಂತರ ಗೊತ್ತಾಗಿದ್ದು ಈತ ಜಂಗ್ಲಿ ರಮ್ಮಿ ಪ್ಲೇಯರ್ ಅಂತ ಇವನ ತಂದೆ ನಮ್ಮ ದೇವಾಲಯದ ರಥಶಿಲ್ಪಿ ಅವರು ಸಜ್ಜನರು ನಂತರ ಬೇರೆಯವರಿಂದ ಕೆಲಸ ಮಾಡಿಸಿದೆ.   ಮಲೆನಾಡಿನ ಯೋದ ಅಸ್ಸಾಂನಲ್ಲಿ ವಿಪರೀತ ಸಾಲ ಮಾಡಿ ಅದನ್ನು ತೀರಿಸಲಾಗದೆ ಮೆಷಿನ್ ಗನ್ನಿನಿಂದ ಆತ್ಮಹತ್ಯೆ ಸುದ್ದಿ, ನಮ್ಮ ಊರಿನ ಸಂಪನ್ನ ಯುವ...