https://www.facebook.com/share/p/1BEYtmMyCm/ *ಲಾರಾಇಂಗೆಲ್ಸ್* *#ಲಿಟಲ್_ಹೌಸ್_ಸೀರಿಸ್* *ಪೂರ್ಣಚಂದ್ರ ತೇಜಸ್ವಿ ಪುಸ್ತಕ ಪ್ರಕಾಶನ ಪ್ರಕಟಿಸಿದ ಸರಣಿ ಪುಸ್ತಕಗಳು.* *ಒಮ್ಮೆ ಓದಲು ಪುಟ ತೆರೆದರೆ ಕೊನೆಯ ಪುಟದವರೆಗೆ ಓದಿಸು ಕೊಂಡು ಹೋಗುವ ಪುಸ್ತಕ.* *ಲಾರಾ ಎಲಿಜಬೆತ್ ಇಂಗೆಲ್ಸ್ ವೈಲ್ಡರ್ ಅಮೆರಿಕಾದ ಪ್ರಖ್ಯಾತ ಸಾಹಿತಿ ಅವರ ಮನೆ ಸ್ಮಾರಕವಾಗಿ ಮಾಡಲಾಗಿದೆ.* #laraingels ,#laraelijebethingels #littlehouse #americanwriters #purnachandratejaswi #redindians #uropean #migration #kannada #kannadanovels #swapnabookhouse #atreebooks #kuvempu *1867ರಲ್ಲಿ ಜನಿಸಿದ ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಸೂಕ್ತ ನೆಲೆಗಾಗಿ ಸೂಕ್ತ ಪರಿಸರ ಹುಡುಕಿ ವಲಸೆ ಹೋಗುವ ಆ ಸಂದರ್ಭದ ಪರಿಸರ ವಿಕೋಪಗಳು, ಅನುಭವಿಸಿದ ಕಷ್ಟ, ದೈರ್ಯಶಾಲಿ ತಂದೆಯ ಪರಿಶ್ರಮ, ಬುದ್ದಿವಂತ ತಾಯಿ ಕುಟುಂಬ ಸಲಹುತ್ತಾ ಮಕ್ಕಳಿಗೆ ಸಂಸ್ಕಾರವಂತರಾಗಿ ವಿದ್ಯಾವಂತರಾಗಿ ಮಾಡುವ ಆದಿನಗಳನ್ನು ಸ್ವತಃ ನೋಡಿದ ಬಾಲಕಿ ಲಾರಾ ಬರೆದ ಈ ಸರಣಿ 9 ಪುಸ್ತಕ ಪ್ರಸಿದ್ದವಾಗಿದೆ.* *ವಿಶ್ವದಾದ್ಯಂತ ಎಲ್ಲಾ ಭಾಷೆಗೂ ಅನುವಾದವಾಗಿದೆ ಇದನ್ನು 1965 ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಪ್ರಾರಂಬಿಸಿದವರು ಪ್ರೋಪೆಸರ್ ಎಸ್. ಅನಂತನಾರಾಯಣರು ಇದು ಕನ್ನಡದ ಓದುಗರ ಮನಸೆಳೆದಿತ್ತು ಮತ್ತು...