#ಜಾನ್ಸಿ_ಮಗಳು_ಕಾಳು ಗೇಟಿನ ಹೊರಗೆ ಇರುವ ಎಮ್ಮೆಗೆ ಹೆದರಿಸುತ್ತಿರುವ ಕಾಳು. ಜಾನ್ಸಿಯ ಮೂರು ಮರಿಗಳಿಗೆ 30 ಜನರಿಂದ ಬೇಡಿಕೆ ಇತ್ತು ಅದರಲ್ಲಿ ಎರೆಡು ಮರಿ ಕೊಟ್ಟ ನಂತರ ಮೂರನೇ ಮರಿ ಒಯ್ಯುವವರು ಬರುವ ಮೊದಲೇ ಮನೆಯಲ್ಲಿ ಎಲ್ಲರೂ ನಾವೇ ಸಾಕುವ ತೀಮಾ೯ನ ಮಾಡಿದರು, ಈಗ ಮೂರು ತಿಂಗಳು ಆಗಿರುವ ಕಾಳು ತಾಯಿಯ ಜೊತೆ ಜವಾಬ್ದಾರಿ ವಹಿಸುತ್ತಿದ್ದಾಳೆ.