#ಮಲೆನಾಡು_ಗಿಡ್ಡ_ತಳಿ_ಉಳಿದೀತೆ? #ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚಿನಲ್ಲಿದೆ. #ಪಶ್ಚಿಮ_ಘಟ್ಟದ_ಶಿವಮೊಗ್ಗ_ಜಿಲ್ಲೆ_ಉತ್ತರ_ಕನ್ನಡ_ಜಿಲ್ಲೆ_ಚಿಕ್ಕಮಗಳೂರು_ಜಿಲ್ಲೆಯ #ಈ_ವಿಶೇಷ_ತಳಿಯ_ಜಾನುವಾರಿಗೆ_ಅವುಗಳ_ಸಣ್ಣ_ಗಾತ್ರಕ್ಕಾಗಿ_ಸ್ಥಳಿಯರು_ಮಲೆನಾಡು_ಗಿಡ್ಡ #ಎಂದೇ_ಕರೆಯುತ್ತಿದ್ದರಿಂದ_ಇದೇ_ಹೆಸರು_ಈ_ತಳಿಗೆ_ಉಳಿಯಿತು #ನ್ಯಾಷನಲ್_ಬ್ಯೂರೋ_ಆಫ್_ಎನಿಮಲ್_ಜೆನಿಟಿಕ್_ರಿಸೋರ್ಸ್ಸ್_ಪಟ್ಟಿಯಲ್ಲಿ_ಕೂಡ #ಮಲೆನಾಡುಗಿಡ್ಡ_ಎಂದೇ_ನಮೂದಾನಿದೆ #malenadugidda #cowbreed #desicow #dairy ಪಶ್ಚಿಮಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಗಾತ್ರಕ್ಕಾಗಿ ಸ್ಥಳಿಯರು #ಮಲೆನಾಡು_ಗಿಡ್ಡ ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ರಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ.... ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು,...