Blog number 1334.ಜೋತಿಷ್ಯ ರತ್ನ - ದೈವಜ್ಞ ಡಾ.ನೆ.ಶ್ರೀ. ವಿಶ್ವಪತಿ ಶಾಸ್ತ್ರೀ ವಿಜಯನಗರ ಬೆಂಗಳೂರು ಇವರ ಜೋತಿಷ್ಯ ವಾಣಿ ಪಂಚಾಂಗ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ
#ನೂತನಶಾವ೯ರಿಸಂವತ್ಸರಕ್ಕೆಸ್ವಾಗತಸವ೯ರಿಗೂಯುಗಾದಿಹೊಸವಷ೯ದಶುಭಾಷಯಗಳು # ಡಾ.ನೆ.ಶ್ರೀ.ವಿಶ್ವಪತಿ ಶಾಸ್ತ್ರಿಗಳು ವಿಜಯನಗರ ಬೆಂಗಳೂರು ಇವರ ಈ ವಷ೯ದ ಶಾವ೯ರಿ ಸಂವತ್ಸರ 2020-2021ರ ಪಂಚಾ೦ಗ ಬಿಡುಗಡೆ ಆಗಿದೆ# ನನ್ನ ಗುರುಗಳು, ನಮ್ಮ ಊರಿನಲ್ಲಿ ಶ್ರೀ ವರ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನ ನಿಮಿ೯ಸಲು ಪ್ರೇರೇಕರು ವಾಸ್ತು ಮಾಗ೯ದಶ೯ಕರು, ನನ್ನ ಜೀವನದ ಮಾಗ೯ದಶ೯ಕರು ಆಗಿರುವ ಡಾ. N S ವಿಶ್ವ ಪತಿ ಶಾಸ್ತ್ರಿಗಳು ನಾಳೆ ಅಂದರೆ 25 - ಮಾಚ್೯ - 2020 ರ ಯುಗಾದಿಯಿ೦ದ ಪ್ರಾರಂಭ ಆಗುವ ನೂತನ ಶಾವ೯ರಿ ಸಂವತ್ಸರದ ಪಂಚಾಂಗ ಕಳಿಸಿದ್ದಾರೆ ಅವರ ಜೋತಿಷವಾಣಿ ಪಂಚಾ೦ಗ 1985ರಿಂದ ಪ್ರಕಟ ಆಗುತ್ತಿದೆ. ಇವರ ತಂದೆ ಕೂಡ ಮೈಸೂರು ಆಸ್ಥಾನ ಜೊತಿಷಿಗಳಾಗಿದ್ದರು, ಇವರು BEL ನಲ್ಲಿ ಮೊದಲ ಕಂಪ್ಯೂಟರ್ ಇಂಜಿನಿಯರ್ ಆಗಿದ್ದವರು, ಸಾಗರ ತಾಲ್ಲೂಕಿನ ತ್ಯಾಗತಿ೯ಯ ಭೂಮಾಲಿಕರು ಇನಾಂದಾರ್ ಆಗಿದ್ದ ಗುರುಮೂತಿ೯ ರಾಯರ ಕಿರಿ ಅಳಿಯ. ದೇವೇಗೌಡರು ಪ್ರದಾನ ಮಂತ್ರಿ ಆಗುತ್ತಾರೆಂದು ಭವಿಷ್ಯ ನುಡಿದವರು ಇವರು, ಡಾ.ರಾಜ್ ಕುಮಾರ್ ರ ಒಡನಾಡಿ ಆಗಿದ್ದವರು ಅವರ ಅಂತಿಮ ಸಮಾದಿ ಸ್ಥಳ ನಿಗದಿ ಮಾಡಿದವರು ಇವರು. ಇವರು ಬರೆದ ಪಂಚಾಂಗ ತುಂಬಾ ನಿಕರವಾಗಿರುತ್ತದೆ ಎಂದು ಇವರ ಪಂಚಾ೦ಗ ಓದಿದವರು ಹೇಳುತ್ತಾರೆ. ಇವರು ಜಾತಿವಾದಿಗಳಲ್ಲ ನಮ್ಮ ಊರಿನ ದೇವಸ್ಥಾನದಲ್ಲಿ ಭಕ್ತರು ತಯಾರಿಸುವ ಪ್ರಸಾದ ಸ್ವೀಕರಿಸು...