Skip to main content

Posts

Showing posts with the label Biography of ex MLA Swamy Rao my reviews part 2

Blog number 2185. ಸ್ವಾಮಿ ರಾವ್ ಮಾತು ಕಥೆ ಭಾಗ-5. ಜೀವನ ವೃತ್ತಾಂತ "ನಾನು ಹೇಳುವುದೆಲ್ಲ ಸತ್ಯ" ವಿಮರ್ಶೆ ಭಾಗ-3

ಭಾಗ_5_ಸ್ವಾಮಿರಾವ್_ಮಾತು_ಕಥೆ #ಡಿ_ಬಿ_ಚಂದ್ರೇಗೌಡರ_ವಿರುದ್ದ_ಬಂಗಾರಪ್ಪ_ಸೇಡು #ಸ್ವಾಮಿರಾವ್_ಅವರ_ಜೀವನ_ವೃತ್ತಾಂತ_ವಿಮರ್ಶೆ_ಭಾಗ_2 #ನಾನು_ಹೇಳುವುದೆಲ್ಲ_ಸತ್ಯ_ಎಂಬ_ಶೀರ್ಷಿಕೆ_ಏಕೆ? #ಯಾವುದನ್ನೂ_ಮುಚ್ಚಿಡದೆ_ಅವರ_ಜೀವನ_ವೃತ್ತಾಂತ_ತೆರೆದಿಟ್ಟಿದ್ದಾರೆ #ಶಿವಮೊಗ್ಗ_ಜಿಲ್ಲೆಯ_ಪವರ್_ಪೊಲಿಟೆಕ್ಸ್_ಒಳಾಂತರಳ_ಇದರಲ್ಲಿದೆ #ಬಹು_ಸಂಖ್ಯಾತ_ದೀವರು_ಸಮಾಜದ_ಹೋರಾಟಗಳು_ಗೆಲುವು_ಸೋಲು_ದಾಖಲಿಸಿದ್ದಾರೆ. https://youtu.be/Nrdv5819R4s?feature=shared   1980 ರಲ್ಲಿ ಕಾಂಗ್ರೇಸ್ ಸೇರಿ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಬಂಗಾರಪ್ಪ ನಂತರ ನಡೆದ ರಾಜಕೀಯ ಸ್ಥಿತ್ಯಂತರದಿಂದ ಬೇಸರಗೊಂಡು ಕಾಂಗ್ರೆಸ್ ತೊರೆದು ಡಿ.ದೇವರಾಜ ಅರಸು ಮರಣಾನಂತರ ಅವರಿಂದ ಸ್ಥಾಪಿತಗೊಂಡಿದ್ದ #ಕ್ರಾಂತಿ_ರಂಗ ಪಕ್ಷದ ಅಧ್ಯಕ್ಷರಾಗಿ 1983 ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆ ಕೈ ಜೋಡಿಸಿ ಜನತಾರಂಗದ ಮೂಲಕ 35 ಶಾಸಕರನ್ನ ಬಂಗಾರಪ್ಪ ಗೆಲ್ಲಿಸಿಕೊಂಡು ಮುಖ್ಯಮಂತ್ರಿ ಎಂದೇ ಬಿಂಬಿತಗೊಂಡರು.   ಆದರೆ 35 ಶಾಸಕರಲ್ಲಿ 29 ಶಾಸಕರು ಮಂತ್ರಿ ಪದವಿ ಆಸೆಗಾಗಿ ಕ್ರಾಂತಿ ರಂಗ ತೊರೆದು ಜನತಾ ಪಕ್ಷ ಸೇರಿದರು.   ಬಂಗಾರಪ್ಪನವರಿಗೆ ದಂಬಾಲು ಬಿದ್ದು ಕ್ರಾಂತಿರಂಗದಿಂದ ತೀರ್ಥಹಳ್ಳಿ ವಿಧಾನಸಭಾ ಟಿಕೇಟು ಪಡೆದು ಮೊದಲ ಬಾರಿಗೆ  ಆಯ್ಕೆ ಆಗಿದ್ದ ಡಿ.ಬಿ.ಚಂದ್ರೇಗೌಡರು ಬಂಗಾರಪ್ಪರಿಗೆ ಕೈಕೊಟ್ಟು ಜನತಾ ಪಕ್ಷ ಸೇರಿ ರಾಮಕೃ...