Skip to main content

Posts

Showing posts with the label Lara Ingels weilder famous writers Little House series 9 Books are world famous and translated in all languages of world

Blog number 1110. ಲಾರಾ ಇಂಗೆಲ್ಸ್ ವೈಲ್ಡ್ ರ ಲಿಟಲ್ ಹೌಸ್ ಸಿರೀಸ್ ನ 9 ಸರಣಿ ಪುಸ್ತಕಗಳು 1932-1943ರಲ್ಲಿ ಪ್ರಕಟವಾಗಿ ವಿಶ್ವದಾದ್ಯಂತ ಎಲ್ಲಾ ಬಾಷೆಯಲ್ಲಿ ಅನುವಾದವಾಗಿದೆ, 2000ರಲ್ಲಿ ತೇಜಸ್ವಿಯವರ ಪುಸ್ತಕ ಪ್ರಕಾಶನದಿಂದ ಪ್ರೋಪೆಸರ್ ಅನಂತನಾರಾಯಣರು ಕನ್ನಡಕ್ಕೆ ಅನುವಾದಿಸಿದ 9 ಪುಸ್ತಕಗಳು ಲಭ್ಯವಿದೆ.

#ಹದಿನಾರು_ವಷ೯ದ_ನಂತರ_ಪುನಃ_ಓದಲು_ಪ್ರಾರಂಭ #ಲಾರಾ_ಇಂಗೆಲ್ಸ್_ವೈಲ್ಡರ್_ಬರೆದ #ಲಿಟಲ್_ಹೌಸ್_ಸೀರೀಸ್ #ಪ್ರೊಪೆಸರ್_ಎಸ್_ಅನಂತನಾರಾಯಣರು_ಅನುವಾದಿಸಿದ #ಪೂರ್ಣಚಂದ್ರ_ತೇಜಸ್ವಿ_ಪುಸ್ತಕ_ಪ್ರಕಾಶನ_ಪ್ರಕಟಿಸಿದ_ಸರಣಿ_ಪುಸ್ತಕಗಳು #ಒಮ್ಮೆ_ಓದಲು_ಪುಟ_ತೆರೆದರೆ_ಕೊನೆಯ_ಪುಟದವರೆಗೆ_ಓದಿಸು_ಕೊಂಡು_ಹೋಗುವ_ಪುಸ್ತಕ.    ಲಾರಾ ಎಲಿಜಬೆತ್ ಇಂಗೆಲ್ಸ್ ವೈಲ್ಡರ್ ಅಮೆರಿಕಾದ ಪ್ರಖ್ಯಾತ ಸಾಹಿತಿ ಅವರ ಮನೆ ಸ್ಮಾರಕವಾಗಿ ಮಾಡಲಾಗಿದೆ.   1867ರಲ್ಲಿ ಜನಿಸಿದ ಇವರು ಚಿಕ್ಕವರಿದ್ದಾಗ ಇವರ ಕುಟುಂಬ ಸೂಕ್ತ ನೆಲೆಗಾಗಿ ಸೂಕ್ತ ಪರಿಸರ ಹುಡುಕಿ ವಲಸೆ ಹೋಗುವ ಆ ಸಂದರ್ಭದ ಪರಿಸರ ವಿಕೋಪಗಳು, ಅನುಭವಿಸಿದ ಕಷ್ಟ, ದೈರ್ಯಶಾಲಿ ತಂದೆಯ ಪರಿಶ್ರಮ, ಬುದ್ದಿವಂತ ತಾಯಿ ಕುಟುಂಬ ಸಲಹುತ್ತಾ ಮಕ್ಕಳಿಗೆ ಸಂಸ್ಕಾರವಂತರಾಗಿ ವಿದ್ಯಾವಂತರಾಗಿ ಮಾಡುವ ಆದಿನಗಳನ್ನು ಸ್ವತಃ ನೋಡಿದ ಬಾಲಕಿ ಲಾರಾ ಬರೆದ ಈ ಸರಣಿ 9 ಪುಸ್ತಕ ಪ್ರಸಿದ್ದವಾಗಿದೆ.    ವಿಶ್ವದಾದ್ಯಂತ ಎಲ್ಲಾ ಭಾಷೆಗೂ ಅನುವಾದವಾಗಿದೆ ಇದನ್ನು 1965 ರಲ್ಲಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲು ಪ್ರಾರಂಬಿಸಿದವರು ಪ್ರೋಪೆಸರ್ ಎಸ್. ಅನಂತನಾರಾಯಣರು ಇದು ಕನ್ನಡದ ಓದುಗರ ಮನಸೆಳೆದಿತ್ತು ಮತ್ತು ಪ್ರಸಿದ್ದಿ ಪಡೆಯುತ್ತಿದ್ದಂತೆ ಅನಂತನಾರಾಯಣರ ಆಕಾಲ ನಿರ್ಗಮನದಿಂದಾಗಿ ಲಾರಾ ಅವರ ಕೃತಿ ಪೂರ್ತಿ ಪ್ರಕಟವಾಗಲಿಲ್ಲ, ಕೆಲಸ ಅರ್ಧಕ್ಕೆ ನಿಂತಿತ್ತು.   ...