Skip to main content

Posts

Showing posts with the label Areca Special Part 1

Blog number 2312. ಅಡಿಕೆ ವಿಶೇಶ ಭಾಗ-1

#ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 8 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-1. Campco ಅಡಿಕೆ ಬೆಳೆಗಾರರ ಹಿತ ಕಾಪಾಡುವ ಸಂಸ್ಥೆ ಆದರೆ... ಕೆಂಪ್ಕೋ( Campco)ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಅದರ ಅಡಿಕೆ ಉತ್ಪನ್ನದ ಮೇಲೆ ಅಡಿಕೆ ಸೇವನೆ ಹಾನಿಕಾರಕ ಎಂದು ಬರೆದಿರುವುದು. #arecanut #worldhealthorganization #WorldHealthOrganizationWHO #banareca #CancerPrevention #govtofindia #govtofkarnataka #BJPGovernment #BJP4IND  #CongressParty #macOS #camco #ಅಡಿಕೆ #gutka  #ಕುಮಾರ್_ಕುಂಟಿಕಾನ್_ಮಠ ಅವರು ಯುಕೆಯ ಹ್ಯಾಂಪ್ ಶೈರನಿನ ಪ್ಲೀಟ್ ಟವನ್ ಮಾಜಿ ಕೌನ್ಸಿಲರ್ ಇವರ ತಂದೆ ಕುಂಟಿಕಾನಮಠ ಬಾಲಕೃಷ್ಣ ಭಟ್ಟರು ಬರೆದ ಶ್ರೀರಾಮ ಕಥಾಮಂಜರಿ ಮತ್ತು ಶ್ರೀಕೃಷ್ಣ ಕಥಾಮಂಜರಿ ಪ್ರಸಿದ್ಧ ಬೃಹತ್ ಗ್ರಂಥಗಳು. ಅಡಿಕೆ ಬಗ್ಗೆ ಅವರು ಬರೆದ ಲೇಖನ ಓದಿ... ***    ***    ***     ***     ***    ***    *** 2014 ರಲ್ಲಿ ನಾವು ಲಂಡನ್ನಿನಲ್ಲಿ ಶ್ರೀ ಅರುಣ್ ಜೈಟ್ಲೇಯವರಿಗೆ ಅಡಿಕೆ ಮೇಲೆ ವಿಶ್ವ ಅರೋಗ್ಯ ಸಂಸ್ಥೆಯ ಅಂತರ್ಜಾಲದಲ್ಲಿ ಕಾನ್ಸರ್ ಕಾರಕ ಎಂಬ ಆಪಾದನೆ ಇದೆ ..ಇದು ಸುಮಾರು ರೂ ೪೦೦೦೦ ಕೋಟಿ ಮೌಲ್ಯ ಇರು...