#ಚಳವಳಿ_ಹುಟ್ಟಡಗಿಸಲು_ವಾಮ_ಮಾರ್ಗ... ವಿರೋದ ಪಕ್ಷದ ಚಳವಳಿ ದಿನ ತನ್ನದೇ ಪಕ್ಷದ ಚಳವಳಿಗೆ ಕರೆ ಅವರದೇ ಸರ್ಕಾರ ಕಾನೂನು ಸುವ್ಯವಸ್ಥೆಗಾಗಿ ಕಪ್ಯೂ೯ ಹಾಕುವುದು... ಹೇಗಿದೆ! ಸರ್ಕಾರ ನಡೆಸುವವರು ಅವರ ಪಕ್ಷದವರಿಗೆ ಅದೇ ದಿನ ಕಾರ್ಯಕ್ರಮ ನಡೆಸದಂತೆ ತಿಳಿ ಹೇಳದಷ್ಟು ಅವರ ಪಕ್ಷದ ಮೇಲಿನ ನಿಯಂತ್ರಣ ಕಳೆದುಕೊಂಡಿರಲಾರರು. ಮರುದಿನ ವಿರೋದ ಪಕ್ಷದ ಹೋರಾಟಕ್ಕೆ ಉತ್ತರ ನೀಡುವಂತೆ ಕಾರ್ಯಕ್ರಮ ಮಾಡು ಬಹುದಾಗಿತ್ತು. ಈಗಿನ ವಿದ್ಯಾವಂತ ಯುವ ಜನಾಂಗ ಈ ಇಬ್ಬಂದಿ ನೀತಿ ಗಮನಿಸದೇ ಇರುತ್ತಾರ?