Skip to main content

Posts

Showing posts with the label Gorochana

4109. ಗೋರೊಚನ_ನಿಮಗೆ_ಗೊತ್ತಾ? ಗೋರೋಚನ ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ. ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.

ಗೋರೊಚನ_ನಿಮಗೆ_ಗೊತ್ತಾ?    ಗೋರೋಚನ  ಎಂಬುದು ಮುಖ್ಯವಾಗಿ ಗೋವಿನ (ಆಕಳ) ಪಿತ್ತಕೋಶದಲ್ಲಿ  ರೂಪಗೊಳ್ಳುವ ಒಂದು ಅಪರೂಪದ ಹಳದಿ-ಕಿತ್ತಳೆ ಬಣ್ಣದ ಪದಾರ್ಥ.   ಇದನ್ನು ಆಯುರ್ವೇದ, ಪೂಜಾವಿಧಿಗಳು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನದಿಂದ ನೋಡಲಾಗುತ್ತದೆ.   ಆನೆ, ಗೋವು ಮತ್ತು ಹಿಮಾಲಯದ ಯಾಕ್ ನಲ್ಲಿ ಮಾತ್ರ ಲಭ್ಯ. ಮಲೆನಾಡು ಗಿಡ್ಡ ತಳಿಯ ಗೋವುಗಳಲ್ಲಿ ಇದು ಹೆಚ್ಚು ಲಭ್ಯ.   ಇದು ಪ್ರಾಣಿಜನ್ಯ ಆಯುರ್ವೇದ, ಶುದ್ದ ಗೋರೋಚನದ ಬೆಲೆ ಗ್ರಾಮಿಗೆ ಎರೆಡು ಸಾವಿರ!!..    ಔಷದಿಯಾಗಿ, ಸುವಾಸನ ದ್ರವ್ಯದಲ್ಲಿ, ತಂತ್ರವಿದ್ಯೆಯ ವಶೀಕರಣದಲ್ಲಿ, ಅದೃಷ್ಟ ಎಂಬ ನಂಬಿಕೆಯಲ್ಲಿ ಬಳಕೆ.   ಆದುನಿಕ ವೈದ್ಯಕೀಯ ಶಸ್ತ್ರಚಿಕಿತ್ಸಾ ವಿಧಾನ ಬಳಕೆಯ ಸಾವಿರಾರು ವರ್ಷದ ಹಿಂದೆಯೇ ಭಾರತೀಯರಿಗೆ ಇದೆಲ್ಲದರ ಅರಿವು ಇತ್ತು ಮತ್ತು ಅದರ ಬಳಕೆ ಗೊತ್ತಿರುವುದು ಸೋಜಿಗದ ವಿಷಯ.   ಮೊದಲ ದರ್ಜೆಯ ಗೋರೊಚನ ಆನೆಯ ಮೆದುಳಿನಿಂದ ಪಡೆಯುತ್ತಿದ್ದರೆಂದು ಪುರಾತನ ಕಾಲದಿಂದಲೂ ನಂಬಿಕೆ ಇದೆ.   ಇದನ್ನು ಬಿಟ್ಟರೆ ಗೋವಿನ ಪಿತ್ತ ಕೋಶದಿಂದ ಪಡೆಯುವುದು ಸದ್ಯದ ಬಳಕೆಯ ಮಾರ್ಗವಾಗಿದೆ.    ಹಿಮಾಲಯ ತಪ್ಪಲಲ್ಲಿ ಮತ್ತು ನೇಪಾಳದಲ್ಲಿ ಯಾಕ್ ಪ್ರಾಣಿಯಲ್ಲಿ ಮತ್ತು ಗೋವುಗಳಲ್ಲಿ ಸಿಗುತ್ತದೆ ಆದರೆ ಎಲ್ಲಾ ಗೋವುಗಳಲ್ಲಿ ಗೋರೋಚನ ಇದು ಸಿಗುವುದಿಲ್ಲ.   ಪಶ್ಚಿಮ ಘಟ್ಟಗಳ ಮಲೆ...