Skip to main content

Posts

Showing posts with the label Election and it's reality

Blog number 1393. ಚುನಾವಣೆ ಎಂಬ ಪ್ರಹಸನದಲ್ಲಿ...

#ನಮ್ಮ_ದೇಶದ_ಚುನಾವಣೆ_ಎಂಬ_ಪ್ರಹಸನ. #ಈಗಿನ_ರಾಜಕಾರಣದಲ್ಲಿ_ಪಕ್ಷಗಳು_ದಕ್ಷ_ಅಭ್ಯರ್ಥಿ_ಅನ್ನಬೇಕಾದರೆ ... #ಬಾಷಣ_ಕೇಳಲು_ಜನ_ಸರಬರಾಜು_ಮಾಡುವ_ಏಜೆನ್ಸಿಗಳಿದೆ... #ಆಕರ್ಷಕ_ಪ್ರಚಾರ_ಸಭೆ_ವ್ಯವಸ್ಥೆ_ಮಾಡುವ_ಈವೆಂಟ್_ಮ್ಯಾನೇಜ್ಮೆಂಟ್_ಕಂಪನಿಗಳಿದೆ.... #ಕೋಟಿ_ಕೋಟೆ_ಹಣ_ಸುರಿದು_ಚುನಾವಣೆಯಲ್ಲಿ_ಗೆಲ್ಲಬೇಕಾದರೆ ..... #ಚುನಾವಣಾ_ಆಯೋಗ_ಅಭ್ಯರ್ಥಿಯ_ಖರ್ಚು_ವೆಚ್ಚ_ಅನುಮೋದಿಸಿ_ಅಧಿಕೃತ_ಮೊಹರು_ಒತ್ತಬೇಕಾದರೆ ... ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ. ಚುನಾವಣಾ ಪ್ರಚಾರದಲ್ಲಿ ಹೈಟೆಕ್ ಭರಾಟೆ.   ಮೊದಲೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಕ್ ಕಟ್ಟಿದ ವಾಹನದಲ್ಲಿ ಪ್ರಚಾರ, ಪೋಸ್ಟ್ ರ್ ಅಂಟಿಸುವುದು, ತಾಲ್ಲೂಕ್ ಹೋಬಳಿ ಕೇಂದ್ರದಲ್ಲಿ ಅಭ್ಯಥಿ೯ ಎತ್ತರದ ಅಟ್ಟಣಿಗೆ ಅಂತ ಜಾಗದಲ್ಲಿ ಬಾಷಣ ಅದಕ್ಕೆ ಒಂದು ಮೈಕ್ ವ್ಯವಸ್ಥೆ.   ಅಭ್ಯಥಿ೯ಗೆ ಮಾತ್ರ ಕಾರು ನಂತರದ ದಿನದಲ್ಲಿ ಒಂದೊ೦ದು ಕ್ಷೇತ್ರದಲ್ಲಿ ನೂರಾರು ಬಾಡಿಗೆ ಕಾರು, ಪ್ಲೆಕ್ಸ್ ಗಳು ರಾರಾಜಿಸಲು ಪ್ರಾರಂಭವಾಯಿತು.   ಈಗ ಚುನಾವಣಾ ಆಯೋಗದ ಕಠಿಣ ನಿಧಾ೯ರಗಳಿಂದ ಪ್ರಚಾರಕ್ಕೆ ನಿಯಮಿತ ವಾಹನ, ಸಭೆಯ ಸಮಯಕ್ಕೆ ಮಾತ್ರ ಪ್ರಚಾರ ಸಾದನ ಅವಕ್ಕೆಲ್ಲ ಸ್ಲಾಬ್ ಮಾದರಿ ಚುನಾವಣಾ ವೆಚ್ಚದ ಲೆಖ್ಖ ಅಭ್ಯಥಿ೯ಯ ಖಾತೆಗೆ ಸೇರುತ್ತದೆ.  ಈಗಿನ ಪ್ರತಿ ಚುನಾವಣಾ ಸಭೆಯು  ಇವೆಂಟ್ ಮ್ಯಾ...