Blog number 2090. ವಿರಳಾತಿ ವಿರಳ ಬಾಂಬೆ ರಕ್ತದ ಗುಂಪಿನವರು ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರೂ ಇಲ್ಲ ಈ ಎಲ್ಲಾ ಬ್ಲಡ್ ಬ್ಯಾಂಕ್ ಮಾಹಿತಿ ಶಿವಮೊಗ್ಗದ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಸೀನಿಯರ್ ಎಕ್ಸಿಕ್ಯೂಟಿವ್ ಧರಣೇಂದ್ರ ದಿನಕರ್ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
#ಶಿವಮೊಗ್ಗ_ಜಿಲ್ಲೆಯ_ರಕ್ತದಾನದ_ಶತಕ_ವೀರ_116_ಬಾರಿ_ರಕ್ತದಾನ_ಮಾಡಿದ #ಜಿಲ್ಲೆಯ_ಆಪತ್ಬಾಂದವ_ದರಣೇಂದ್ರ_ದಿನಕರ್_ಸಂದಶ೯ನ. #ಸರ್ಕಾರ_ಒಂದು_ಯುನಿಟ್_ರಕ್ತಕ್ಕೆ_ಖಾಸಾಗಿ_ಆಸ್ಪತ್ರೆಗೆ_ಒಂದು_ಸಾವಿರದ_ನಾಲ್ಕು_ನೂರು #ಬಿಪಿಎಲ್_ಕಾರ್ಡುದಾರರಿಗೆ_ಆರುನೂರಾ_ನಿಗದಿ_ಮಾಡಿದೆ #ಇದು_ರಕ್ತಪರೀಕ್ಷೆ_ಪ್ಯಾಕಿಂಗ್_ವೆಚ್ಟ_ಮಾತ್ರ #ರಕ್ತದಲ್ಲಿ_ಅಪರೂಪದ_ಬಾಂಬೆ_ಗ್ರೂಪ್_ಇದೆ #ಶಿವಮೊಗ್ಗ_ಜಿಲ್ಲೆಯಲ್ಲಿ_ಈ_ಗುಂಪಿನವರು_ಒಬ್ಬರೂ_ಇಲ್ಲ #ಪಕ್ಕದ_ಸಿದ್ದಾಪುರ_ತಾಲ್ಲೂಕಿನ_ಆಡುಕಟ್ಟದಾ_ಕೊರ್ಲಕೈನಲ್ಲಿ_ಒಬ್ಬರಿದ್ದಾರೆ. #ಅವರು_ಸಾಗರದ_ಎಲ್_ಬಿ_ಕಾಲೇಜ್_ವಿದ್ಯಾರ್ಥಿ_ಉದಯಕುಮಾರ್. https://youtu.be/1ag9UWU3kkw?feature=shared ರಕ್ತದಾನ ಶ್ರೇಷ್ಟ ದಾನ- ಇನ್ನೊಂದು ಜೀವದಾನದ ಕೆಲಸ ಮತ್ತು ರಕ್ತದಾನದ ಬಗ್ಗೆ ಪ್ರಾರಂಭದಲ್ಲಿದ್ದ ಮೂಡ ನಂಬಿಕೆಗಳು ಬದಲಾಗಿದೆ, ಹೊಸ ತಂತ್ರಜ್ಞಾನಗಳು ಬಂದಿದೆ, ವೈದ್ಯಕೀಯ ಲೋಕದಲ್ಲಿ ದಾನಿಯ ರಕ್ತ ಪರೀಕ್ಷೆ ಸರಿಯಾಗಿ ನಡೆಸಿ ಯಾವುದೇ ಸೋಂಕು ಇಲ್ಲದ್ದನ್ನ ದೃಡೀಕರಿಸಿ ರೋಗಿಯ ದೇಹಕ್ಕೆ ನೀಡುತ್ತಾರೆ. ಒಂದು ಕಾಲದಲ್ಲಿ ಜಿಲ್ಲೆಗೊಂದು ಬ್ಲಡ್ ಬ್ಯಾಂಕ್ ಕೂಡ ಇರಲಿಲ್ಲ ಈಗ ತಾಲ್ಲೂಕು ಕೇಂದ್ರಗಳಲ್ಲೂ ಬ್ಲಡ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದು ಸಮಾದಾನಕರ ವಿಷಯ ಆಗಿದೆ. ಒಂದು ಯುನಿಟ್ ರಕ್ತ ಅಂದರೆ 250 ML ಇದನ್ನು ಪಡೆಯಲು ಬ್ಲಡ್ ಬ್ಯಾಂ...