Skip to main content

Posts

Showing posts with the label My request to all writers of social media please post all your writings in your own blog

Blog number 1002. ನನ್ನ ಬ್ಲಾಗ್ ಲೇಖನಗಳ ಸಂಖ್ಯೆ ಸಾವಿರ ದಾಟಿದ ಸಂಭ್ರಮದಲ್ಲಿ ಎಲ್ಲಾ ಸಾಮಾಜಿಕ ಜಾಲ ತಾಣದ ಬರಹಗಾರರಿಗೆ ನನ್ನ ವಿನಂತಿ ನಿಮ್ಮದೇ ಬ್ಲಾಗ್ ಮಾಡಿಕೊಳ್ಳಿ ಅದರಲ್ಲಿ ನಿಮ್ಮ ಲೇಖನ ಸುರಕ್ಷಿತವಾಗಿರಲಿ.

#ಇವತ್ತಿಗೆ_ನಾನು_ಬ್ಲಾಗ್_ಅಲ್ಲಿ_ಬರೆದ_ಲೇಖನ_ಸಂಖ್ಯೆ_ಸಾವಿರ_ದಾಟಿತು. #ಆಲ್_ಇಂಡಿಯಾ_ರೇಡಿಯೋ_ಸುದೀ೦ದ್ರರು_ಸಾವಿರ_ಲೇಖನಕ್ಕೆ_ಮೊದಲಿಗೆ_ಶುಭಹಾರೈಸಿದ್ದರು. #ನಾನು_ಬ್ಲಾಗಲ್ಲಿ_ಬರೆಯಲು_ಪ್ರಾರಂಬಿಸಿದ್ದು_1_ಜನವರಿ_2017. #ಪೇಸ್_ಬುಕ್_2010ರಿಂದ_ಲ್ಯಾಪ್_ಟಾಪಲ್ಲಿ_ಪ್ರಾರಂಬಿಸಿದ್ದೆ.        2010ರಲ್ಲಿ ಪೇಸ್ ಬುಕ್ ಆಗ ಈಗಿನಷ್ಟು ಸುಲಭವಾಗಿ ಸೆಲ್ ಫೋನಿನಲ್ಲಿ ಬಳಸಲಾಗುತ್ತಿರಲಿಲ್ಲ ಆದ್ದರಿಂದ ಲ್ಯಾಪ್ ಟಾಪ್ ನಲ್ಲಿ ನಾನು ಪೇಸ್ ಬುಕ್ ಬರವಣಿಗೆ ಪ್ರಾರಂಬಿಸಿ 22 ವರ್ಷ ಆಯಿತು.    ಆದರೆ ಕಳೆದ 22 ವಷ೯ದಲ್ಲಿ ಬರೆದ ಲೇಖನ ಲಗತ್ತಿಸಿದ ಪೋಟೋಗಳು ಕೆಲ ಸಾವಿರ ಆಗಿರಬಹುದು ಆದರೆ ಅದನ್ನೆಲ್ಲ ಬೇಕೆಂದರೆ ಸಿಗುವುದಿಲ್ಲ ಕೆಲವೊಮ್ಮೆ ಮೆಮೋರಿಸ್ ನಲ್ಲಿ ಪೇಸ್ ಬುಕ್ ಅನುಗ್ರಹಿಸಿದರೆ ನಾನು ಗಬಕ್ಕೆಂದು ಹಿಡಿದಿಡುವ ಕೆಲಸ ಮಾಡುತ್ತೇನೆ.    ಸಮಯ - ಶ್ರಮ ಮತ್ತು ಸಂಯಮಗಳನ್ನು ಕಳೆದುಕೊಂಡು ಬರೆದದ್ದಾದರೂ ಏಕೆ? ಎಂಬ ಪ್ರಶ್ನೆ ಮಾಡಿಕೊಂಡರೆ ಎಲ್ಲಾ ಸಾಮಾಜಿಕ ತಾಣದ ಬರಹಗಾರರಿಗೆ ಅರ್ಥವಾದೀತು ಈ ಎಲ್ಲಾ ಲೇಖನ ಖಾಯಂ ಆಗಿ ರಕ್ಷಿಸಿದ್ದರೆ ಬೇಕೆಂದಾಗ ಅದನ್ನು ತೆರೆದು ನೋಡಬಹುದಾಗಿತ್ತು ಅಂತ.    ಆದ್ದರಿಂದಲೇ 2017 ಜನವರಿ 1 ರಿಂದ ನಾನು ನನ್ನ ಲೇಖನಗಳನ್ನು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ನಂತರ ಆ ಲೇಖನಗಳನ್ನು ನನ್ನ ಬ್ಲಾಗ್ ನಲ್ಲೂ ಪ್ರಕಟಿಸಲು ಪ್ರಾರಂಬಿಸಿದೆ ಇದರಿಂದ ಇವ...