#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ #ಅವರ_ಫೇಸ್_ಬುಕ್_ಪೇಜಿನಲ್ಲಿ_ಕೇಳಿದ_ನನ್ನ_ಪ್ರತಿಕ್ರಿಯೆ #ಇಲ್ಲಿ_ಇನ್ನೊಮ್ಮೆ https://www.facebook.com/share/p/1QFSmbYTvN/ #indiavspakistan #warzone #america #PresidentTrump #narendramodi_primeminister #AravindChokkadi #facebookpost ಅರವಿಂದ ಚೊಕ್ಕಾಡಿ ಅವರೆ ನೀವು ನನ್ನ ಪ್ರತಿಕ್ರಿಯೆ ಕೇಳಿದ್ದೀರಿ... ದೇಶದ ಹಿಂದಿನ ಸರ್ಕಾರಗಳು ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಪ್ರದಾನ ಮಂತ್ರಿಗಳೂ ಭಾರತ ದೇಶದ ರಕ್ಷಣೆಗೆ ಮತ್ತು ಸಾರ್ವಬೌಮತೆಗೆ ಅವರವರ ಅಂದಿನ ಪರಿಸ್ಥಿತಿ ಮತ್ತು ದೇಶದ ಆದಾಯ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಹಿಂದಿನ ಅವಧಿಯಲ್ಲಿ ನಾವು ಸಂಗ್ರಹಿಸುವ ಗುಪ್ತಚಾರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಮುಂದಿನ ಅವದಿಯಲ್ಲಿ ಬಳಕೆ ಆಗಲೇ ಬೇಕು ಆದ್ದರಿಂದ ದೇಶದ ಎಲ್ಲಾ ಚುನಾಯಿತ ಸರ್ಕಾರಗಳೂ ದೇಶದ ಜನರ ಹಿತ ಚಿಂತಕರೆ ಅನ್ನಬೇಕಲ್ಲವೇ... ಈಗಿನ ಯುದ್ಧದಲ್ಲಿ ಅಂತಹ ಕೊರತೆ ಆಗುವುದಿಲ್ಲ ಕಾರಣ ಆಹಾರ ದಾಸ್ತಾನು - ಇಂಧನ ದಾಸ್ತಾನುಗಳು ಸಾಕಷ್ಟು ಇರುವ ವ್ಯವಸ್ಥೆಗಳಿದೆ, ಉಕ್ರೇನ್ ಯುದ್ಧ ಪೀಡಿತ ದೇಶವಾದರೂ ಅಲ್ಲಿ ಸರಿ ಸಮಯದಲ್ಲಿ ರೈಲು ಸಂಚರಿಸುತ್ತಿದೆ ಅಂದರೆ ಈಗಿನ ಯುದ್ಧ ಶೈಲಿ ಬದಲಾಗಿದೆ. ಯುದ್ಧದ ಉನ್ಮಾದಿಗಳು ಆಯಾ ದೇಶಗಳಲ್ಲಿ ಆಯಾ ಕಾಲದ ಪರಿಸ...