Skip to main content

Posts

Showing posts with the label Goa Time line owner my childhood friend and classmate and benchmate

#GOA TIME LINE ಮಂಜುನಾಥ್ ಪೂಜಾರ್ ನನ್ನ ಬಾಲ್ಯ ಗೆಳೆಯ #

#ಬಾಲ್ಯದ ಗೆಳೆಯ ನಮ್ಮ ಸಂಸ್ಥೆಗೆ ಬೇಟಿ ನೀಡಿದಾಗ ಸನ್ಮಾನಿಸಿದ ಸಂಭ್ರಮ #  ಗೋವಾದ ರಾಜದಾನಿ ಪಣಜಿಯಲ್ಲಿ ತನ್ನದೇ ಆದ ಗೋವಾ ಟೈo ಲೈನ್ ಎಂಬ ಮುದ್ರಣ, ಜಾಹಿರಾತು ಮತ್ತು ಪ್ಯಾಶನ್ ಮಾಸಿಕ ಪ್ರಕಟನೆ ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ.   ಮೂರು ವಷ೯ಕ್ಕೆ ಒಮ್ಮೆ ನಡೆಯುವ ಆನಂದಪುರದ ಮಾರಿಕಾಂಬಾ ಜಾತ್ರೆಗೆ ಸಂಸಾರ ಸಮೇತ ಬಂದು ಒಂದೆರೆಡು ದಿನ ಉಳಿದು ನೆಂಟರಿಷ್ಟರಿಗೆ ಗೆಳೆಯರಿಗೆ ಔತಣ ನೀಡಿ ಹೋಗುವುದು ಇವರ ಕ್ರಮ.   ಪಣಜಿಯಲ್ಲಿ ಇವರು ಪ್ರತಿಷ್ಟಿತ ವಲಯದಲ್ಲಿ ಸುಪ್ರಸಿದ್ಧರು, ವ್ಯವಹಾರದಲ್ಲಿ ನಿಪುಣರಾಗಿರುವ ಇವರು ನನ್ನ ಕಚೇರಿಗೆ ಅವರ ಪುತ್ರನೊಂದಿಗೆ ಬಂದಾಗ ಸನ್ಮಾನಿಸಿ ಪತ್ರಕತ೯ R.T.ವಿಠಲಮೂತಿ೯ ಬರೆದ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ.