Skip to main content

Posts

Showing posts with the label Gowri Ganesha Festival

3447. ಗೌರಿ ಗಣೇಶ ಹಬ್ಬ

#ಗೌರಿಹಬ್ಬ_ಗಣೇಶಹಬ್ಬದ_ವಿಶೇಷ #ಗೌರಿಹಬ್ಬದ_ಬಗ್ಗೆ_ಪೌರಾಣಿಕ_ಮತ್ತು_ಜನಪದ_ಕಥೆಗಳ_ಉಲ್ಲೇಖವಿದೆ. #ಕೆರೆಗೆ_ಹಾರದ_ಕಥೆ_ಗೌರಿ_ಕಥೆಯೂ_ಆಗಿದೆ. #Gowri #Ganesha #Festivel  #Ganapathi #Parvathi   ಮೊದಲ ದಿನ ತಾಯಿ #ಸ್ವರ್ಣಗೌರಿಯ ಹಬ್ಬ ಅದರ ಮರು ದಿನವೇ #ಗಣೇಶನ ಹಬ್ಬ.      ಇವತ್ತು ಗೌರಿ ಹಬ್ಬ ಆಚರಿಸಲಾಗುತ್ತಿದೆ ನಾಳೆ ಗಣೇಶನ ಹಬ್ಬ.    ಗೌರಿಯು ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.   ತದಿಗೆ ದಿನದಂದು ಗೌರಿಯನ್ನು ಸರ್ವಲಂಕೃತ ಭೂಷಿತಳಾಗಿ ಪೂಜಿಸಿ, ಮೊರದ ಬಾಗಿನವನ್ನು ಕೊಟ್ಟು ಭಕ್ತರು ಆಶೀರ್ವಾದವನ್ನು ಪಡೆಯುತ್ತಾರೆ.   ಮರುದಿದಂದು ಗೌರಿಯ ಮಗ ಗಣಪತಿಯು ಬಂದು ಕಡುಬು ಹಾಗೂ ಮೋದಕಗಳನ್ನು ತಿಂದು ಸರ್ವರನ್ನು ಆಶೀರ್ವದಿಸಿ ತನ್ನ ತಾಯಿಯೊಡನೆ ಕೈಲಾಸಕ್ಕೆ ತೆರಳುತ್ತಾನೆ ಎಂಬುದು ನಂಬಿಕೆ ಮತ್ತು ಆಚರಣೆ ಆಗಿದೆ.   ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.     ಸಾಮಾನ್ಯವಾಗಿ ಈ ಹಬ್ಬ #ಭಾದ್ರಪದ_ಚೌತಿಯ ದಿನದಂದು ಬರುತ್ತದೆ.    ಆ ದಿನ ಯಾರೂ ಚಂದ್ರನನ್ನು ನೋಡಬಾರದು,ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರ...