1999 ರಲ್ಲಿ ಒಂದು ಬೆಳಿಗ್ಗೆ ಹಸಿರು ದೀಪದ ದೊಡ್ಡ ಕಾರು ನಮ್ಮ ಮನೆ ಅಂಗಳದಲ್ಲಿ ಬಂದು ನಿಂತಿತು, ಕೆಂಪು ದೀಪ ಮಂತ್ರಿ ಮಹೋದಯರದ್ದು ಎಂಬುದು ಗೊತ್ತಿತ್ತು ಆದರೆ ಇದು ಹಸಿರು ದೀಪ ಪತ್ರಿಕೆ ಓದುತ್ತಿದ್ದ ನನಗೆ ...
ಇಂತಹ ಕ್ಷಣಗಳು ನನ್ನ ಜೀವಮಾನದ ಸಾದನೆ. 1999 ರಲ್ಲಿ ಪಕ್ಷೇತರನಾಗಿ ಸಾಗರ ವಿದಾನಸಭಾ ಚುನಾವಣೆಗೆ ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪರ ನೇತೃತ್ವದಲ್ಲಿ ಸ್ಪದಿ೯ಸಿದ್ದೆ, ಎದುರಾಳಿ ಆಗ ಮಂತ್ರಿ ಆಗಿದ್ದ ...