Skip to main content

Posts

Showing posts with the label MH cafe Basha Shimoga and his dream came to true as Cafe Malnad Bhavana Well equipped restaurant

Blog number 2283. ಭಾಷಾರವರ ಕನಸು ನನಸಾಗಿಸಿದ MH ಕಾಫಿ ಶಾಪ್ ನಿಂದ ಕೆಫೆ ಮಲ್ನಾಡ್ ಭವನ

#M_H_ಕಾಫಿಶಾಪ್_ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿತ್ತು #ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು #ಈಗ_ಅವರ_ಕನಸು_ನನಸಾಗಿದೆ #ಇದೇ_ಜಾಗದಲ್ಲಿ_ಶುಚಿ_ರುಚಿಯ_ಬಿಸಿ_ಬಿಸಿ_ಊಟ_ಉಪಹಾರದ #ಕೆಫೆ_ಮಲ್ನಾಡ್_ಭವನ_ಪ್ರಾರಂಬಿಸಿದ್ದಾರೆ #ಒಮ್ಮೆ_ಬೇಟಿ_ನೀಡಿ. #Cafemalnadbhavana #shivamogga #neharuroad #shivamoggarestoraunt #hotel  #besthotel  https://youtu.be/WxAp4S6hIUw?si=HWHwFnLwPoRTABsA     ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಿದ್ದರು.   ಹಿಂದೆ ಇವರ ಬಗ್ಗೆ ಬರೆದ ಬ್ಲಾಗ್ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಿ... https://arunprasadhombuja.blogspot.com/2022/04/mh.html   ಈಗ ಈ ಕಾಫಿ ಶಾಪ್ #ಕೆಫೆ_ಮಲ್ನಾಡ್_ಭವನ ಆಗಿದೆ ಇಲ್ಲಿ ಈಗ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಕೂಡ ಲಭ್ಯವಿದೆ.     ಮಾಲೀಕರು ಹಿಂದಿನ ಎಂ ಹೆಚ್ ಕಾಫಿ ಶಾಪಿನ #ಭಾಷಾ ರವರೇ ಈ ಹೊಸ ಕೆಫೆ ಮಲ್ನಾಡ್ ಭವನದ ಮಾಲೀಕರು ಎಂ ಹೆಚ್ ಕಾಫಿ ಶಾಪ್ ಪಕ್ಕದಲ್ಲಿದ್ದ ಜನ ಹೋರಾಟ ಪ್ರಿಂಟಿಂಗ್ ಪ್ರೆಸ್ ಮತ್ತು ಜನ ಹೋರಾಟ ಪತ್ರಿಕೆಯ ಕಚೇರಿ...