Skip to main content

Posts

Showing posts with the label 2023 Assembly Election of Karnataka

Blog number 1518.ಕರ್ನಾಟಕ ವಿಧಾನಸಭಾ ಚುನಾವಣೆ 2023. ಸರ್ಕಾರ ರಚನೆಯಲ್ಲಿ ಸಾದ್ಯಾಸಾಧ್ಯತೆಗಳು, ಪಕ್ಷಗಳ ಪ್ಲಾನ್ ಗಳು

#ಇ೦ತಹ_ಸಾಧ್ಯತೆ_ಇದೆಯಾ? #ಹೀಗಾದರೆ_ಪಕ್ಷಾಂತರ_ಮು೦ಬೈ_ಯಾತ್ರೆ_ತಡೆ_ಆದೀತಾ? #ಕಾಂಗ್ರೇಸ್_ಮತ್ತು_ಬಿಜೆಪಿ_ಜೆಡಿಎಸ್_ಜೊತೆ_ಮಾತುಕಥೆ_ಪ್ರಾರಂಬಿಸಿದೆ.   ನಾಳೆ ಕನಾ೯ಟಕ ವಿಧಾನಸಭಾ ಪಲಿತಾಂಶ ಬರಲಿದೆ, ಎಕ್ಸಿಟ್ ಪೋಲ್ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೇಸ್ ಬರಲಿದೆ ಎಂದಿದೆ, ಬಿಜೆಪಿಗೆ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಿಲ್ಲ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಗಳ ಅಂಬೋಣ ಹಾಗೆಯೆ ಜೆಡಿಎಸ್ ಕೂಡ 20 ರಿಂದ 40 ಸೀಟ್ ಪಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದಿದೆ. #ಕಾಂಗ್ರೇಸ್_ಜೊತೆ_ಜೆಡಿಎಸ್ ಪ್ಲಾನ್ - 1    ಕಾಂಗ್ರೇಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲು ಬೇಕಾದ ಬಹುಮತ ಪಡೆಯುವ ಎಲ್ಲಾ ಸಾಧ್ಯತೆ ಇದ್ದರೂ ರಾಜಕೀಯ ತಜ್ಞರು ಕಾಂಗ್ರೇಸ್ ಪಕ್ಷಕ್ಕೆ ಇವತ್ತೇ ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆಯ ಮಾತು ಕಥೆ ಪ್ರಾರಂಬಿಸಲು ಸೂಚಿಸಿದ್ದಾರೆ.    ಇದರಿಂದ ನಾಳೆ ಪಲಿತಾಂಶದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಕೊರತೆ ಆದರೂ ಜೆಡಿಎಸ್ ಪಕ್ಷದ ಬೆಂಬಲ ಸಿಗಲಿದೆ ಒಂದು ವೇಳೆ ಕಾಂಗ್ರೇಸ್ ಪಕ್ಷ absolute ಮೆಜಾರಿಟಿ ಇದ್ದರೂ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚನೆ ಮಾಡಿದರೆ ಪಕ್ಷಾಂತರ - ಮುಂಬೈ ಬಾಯ್ಸ್ ನಂತ ಅಪರಾತಪರಾಕ್ಕೆ ಅವಕಾಶವಿರುವುದಿಲ್ಲ ಎಂಬ ದೂರಾಲೋಚನೆ ಕೂಡ ಇಲ್ಲಿದೆ.   ಹಾಗೆಯ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿ ಹೆಚ್ಚು ಲೋಕ ಸಭಾ ಸ್ಥಾನ ಪಡೆಯ...