Blog number 2123. ನನ್ನ ಅತಿಥಿ ಕಾಳುಮೆಣಸಿನ ರಾಣಿ ಚೆನ್ನಬೈರಾದೇವಿ ಆಳ್ವಿಕೆಯ ಇತಿಹಾಸ ಸಂಪೂರ್ಣವಾಗಿ ಅರಳು ಹುರಿದಂತೆ ಹೇಳುವ ಲೋಕರಾಜ ಜೈನ್ ಎಂಬ ಸಾಗರ ತಾಲೂಕಿನ ಇತಿಹಾಸ ಸಂಶೋದಕರು
#ನಮ್ಮ_ಸಾಗರ_ತಾಲ್ಲೂಕಿನ_ಇತಿಹಾಸ_ಸಂಶೋದಕರಾದ #ಲೋಕರಾಜ್_ಜೈನ್_ಕುಟುಂಬ_ನನ್ನ_ಅತಿಥಿಗಳು #ರಾಣಿ_ಚೆನ್ನಬೈರಾದೇವಿ_ಇತಿಹಾಸದ_ಬಗ್ಗೆ_ಇವರ_ಓದು_ಬರಹ_ಅದ್ಬುತ #ಡಿಜಿಟಲ್_ಮಾಧ್ಯಮದಲ್ಲಿ_ಚೆನ್ನಬೈರಾದೇವಿಯ_ಇತಿಹಾಸ_ಇವರು_ಪ್ರಸ್ತುತ_ಪಡಿಸುತ್ತಿದ್ದಾರೆ. #ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ ವಟ್ಟಕ್ಕಿ_ಮನೆತನ_ಗೇರುಸೊಪ್ಪೆಯ_ರಾಜಮನೆತನದ_ನಿಷ್ಟಾವಂತ_ಪ್ರತಿಷ್ಟಿತ_ಮನೆತನ #ಲೋಕರಾಜರ_ತಾಯಿ_ವಟ್ಟಕ್ಕಿ_ಮನೆತನಕ್ಕೆ_ಸೇರಿದರೆ #ಇವರ_ತಂದೆ_ಗೇರುಸೊಪ್ಪೆಯ_ಶ್ರೀಮಂತ_ವ್ಯಾಪಾರಿ_ಯೋಜನಾಶ್ರೇಷ್ಠಿ_ಪತ್ನಿ #ಗುಚ್ಚಕ್ಕಿ_ರಾಮಕ್ಕನ_ಮನೆತನಕ್ಕೆ_ಸೇರಿದವರು #ಈ_ಮನೆತನದ_ಕುಡಿ_ಲೋಕರಾಜ_ಜೈನ್ ನಾಡಿನ ಪ್ರಖ್ಯಾತ #ಡಿಜಿಟಲ್_ಮಾಧ್ಯಮ_ಯೂಟ್ಯೂಬ್ ನಲ್ಲಿ #ಗೇರುಸೊಪ್ಪೆಯ ರಾಜವಂಶಸ್ಥೆ ಕಾಳುಮೆಣಸಿನ ರಾಣಿ ಎಂಬ ಬಿರುದಾಂಕಿತ #ಚೆನ್ನಬೈರಾದೇವಿ ಇತಿಹಾಸ ನೂರಾರು ಕಂತುಗಳಲ್ಲಿ ಪ್ರಸಾರವಾಗುತ್ತಿದೆ ಇದರಲ್ಲಿ ಜೈನ ರಾಣಿಯ ಇತಿಹಾಸ ಪ್ರಸ್ತುತ ಪಡಿಸುತ್ತಿರುವುದು ಲೋಕರಾಜ ಜೈನ್. ಇವರ ತಾಯಿ ವಟ್ಟಕ್ಕಿ ಮನೆತನಕ್ಕೆ ಸೇರಿದರೆ ಇವರ ತಂದೆ ಗೇರುಸೊಪ್ಪೆಯ ಶ್ರೀಮಂತ ವ್ಯಾಪಾರಿ ಯೋಜನಾಶ್ರೇಷ್ಠಿ ಪತ್ನಿ ಗುಚ್ಚಕ್ಕಿ ರಾಮಕ್ಕನ ಮನೆತನಕ್ಕೆ ಸೇರಿದವರು. ಯೋಜನಾ ಶ್ರೇಷ್ಟಿ ಗೇರುಸೊಪ್ಪೆಯ ರಾಜವಂಶಸ್ಥರ ಸಂಬಂದ ಹೊಂದಿದವರು ಈ ಮನೆತನದ ಕುಡಿ ಲೋಕರಾಜಜೈನ್ ಅಂದರೆ ರಾಣಿ ಚೆನ್ನಬೈರಾದೇವಿ...