Skip to main content

Posts

Showing posts with the label Publishing book by international publisher is easy and profitable

Blog number 1623. ಪುಸ್ತಕ ಮುದ್ರಣ ಮಾರಾಟ ಈಗ ಸುಲಭ ಮತ್ತು ಲಾಭದಾಯಕವಾಗಲಿದೆ ಹೊಸ ಮುದ್ರಣ ತಂತ್ರಜ್ಞಾನದಲ್ಲಿ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಿಂದ.

#ನಿಮ್ಮ_ಪುಸ್ತಕ_ಮುದ್ರಣ_ಈಗ_ಸುಲಭ_ಮತ್ತು_ಲಾಭದಾಯಿಕ #ಬರಹಗಾರರಿಗೆ_ದೊಡ್ಡ_ಸವಾಲು #ಬರೆದ_ಪುಸ್ತಕ_ಪ್ರಕಟ_ಮಾಡುವುದು. #ಇದಕ್ಕೆ_ಪರಿಹಾರವಿದೆ_ನವೀನ_ಮುದ್ರಣ_ತಂತ್ರಜ್ಞಾನ #ಅಂತರಾಷ್ಟ್ರೀಯ_ಪಬ್ಲಿಷರಗಳಿಂದ  #ಇಂಗ್ಲೀಷ್_ಸೇರಿ_ಎಲ್ಲಾ_ಭಾರತೀಯ_ಭಾಷೆಗಳಲ್ಲಿ_ಸಾಧ್ಯವಿದೆ.     ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಪ್ರತಿಷ್ಟಿತ ಪ್ರಕಾಶನಗಳು ಮುದ್ರಿಸಿ ಮಾರಾಟ ಮಾಡಲು ಮುಂದೆ ಬರುತ್ತದೆ ಮತ್ತು ಲಾಭಾಂಶವನ್ನು ಬರಹಗಾರರ ಖಾತೆಗೆ ಜಮಾ ಮಾಡುತ್ತದೆ.   ಆದರೆ ಹೊಸ ಬರಹಗಾರರಿಗೆ ಪ್ರಾರಂಭದಲ್ಲೇ ಈ ಅವಕಾಶ ಸಿಗಲು ಸಾಧ್ಯವಿಲ್ಲ ಆದ್ದರಿಂದ ಅನೇಕ ಬರಹಗಾರರ ಪುಸ್ತಕ ಮುದ್ರಿಸಲು ಸಾಧ್ಯವಾಗುವುದಿಲ್ಲ.    ಆದ್ದರಿಂದ ಬರಹಗಾರರೇ ಪುಸ್ತಕ ಮುದ್ರಿಸಿ ಮಾರಿಕೊಳ್ಳಬೇಕು ಅಥವ ಸರಕಾರದ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜುದಾರರ ಮೊರೆ ಹೋಗಬೇಕು.   200 ರಿಂದ 250 ಪುಟಗಳ ಪುಸ್ತಕ ಬರಹಗಾರರೇ ಪ್ರಕಟಿಸಲು 70 ರಿಂದ  80 ಸಾವಿರ ಹಣ ವಿನಿಯೋಗಿಸ ಬೇಕು ಮತ್ತು ಕನಿಷ್ಟ 1000 ಪ್ರತಿ ಮುದ್ರಿಸ ಬೇಕು.    ನಂತರ ಮುದ್ರಿತ ಈ ಪುಸ್ತಕ ಮಾರಾಟದ ಜವಾಬ್ದಾರಿ ಬರಹಗಾರರದ್ದೆ.    ಅಥವ ಸರಕಾರಿ ಗ್ರಂಥಾಲಯಗಳಿಗೆ ಪ್ರತಿ ವರ್ಷ ಪುಸ್ತಕ ಮಾರಾಟ ಮಾಡುವ ಪ್ರಕಾಶಕರನ್ನ ಹಿಡಿಯಬೇಕು ಇವರು ಒಂದು ಸಾವಿರ ಪ್ರತಿ ಮುದ್ರಿಸಿ ಅದರಲ್ಲಿ 100 ಪ್ರತಿ ಬರಹಗಾರರಿಗೆ ಸಂಭಾವನೆ ಅಥವ ಗೌರವ ಪ್ರತಿ ಆಗಿ ನೀಡಿ ...