#ಕನ್ನಡದ_ಮೊದಲ_ಶಾಸನ #ತಾಳಗುಂದ_ಕನ್ನಡ_ಶಾಸನ #ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ತಾಳಗುಂದದಲ್ಲಿದೆ #ಇದನ್ನು_ಉತ್ಖನದಿಂದ_ಸಂಶೋಧಿಸಿದ #ಡಾಕ್ಟರ್_ಟಿ_ಎಂ_ಕೇಶವರಿಗೆ_ಹೃದಯ_ಪೂರ್ವಕ_ಅಭಿನಂದನೆ_ಸಲ್ಲಿಸಿದ #ಶಿವಮೊಗ್ಗ_ಜಿಲ್ಲೆಯ_ಇತಿಹಾಸ_ಸಂಶೋಧಕ_ರಮೇಶ್_ಬಿ_ಹಿರೇಜಂಬೂರ್ #ಕನ್ನಡ_ನಾಡು_ನುಡಿಗಾಗಿ_ಈ_ಅಮೋಘ_ಇತಿಹಾಸದ_ಸಂಶೋದನೆ #ಸುವರ್ಣಾಕ್ಷರದಲ್ಲಿ_ಬರೆದಿಡಬೇಕಾದ_ಮಹತ್ತರ_ಕಾರ್ಯ. #History #kannada #Talagunda #Kadamba #Halmidi #Shivamogga #Shikaripura #DrTMKeshava #Rameshhirejambur ಕನ್ನಡದ ಮೊದಲ ಶಾಸನ ತಾಳಗುಂದ ಶಾಸನದ ಸಂಶೋದನೆ. ಈ ಸಂಶೋಧನೆ ಮಾಡಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ಅದೀಕ್ಷಕರಾಗಿದ್ದ ಡಾ. ಟಿ.ಎಂ. ಕೇಶವರವರು. ಇವರನ್ನು ಅಭಿನಂದಿಸಿ ತಮ್ಮ ಪೇಸ್ ಬುಕ್ ನಲ್ಲಿ ಲೇಖನ ಬರೆದವರು ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್. ಬಿ. ಹಿರೇಜಂಜೂರ್. ಕನ್ನಡ ನಾಡು ನುಡಿಗಾಗಿ ಈ ಅಮೋಘ ಇತಿಹಾಸದ ಸಂಶೋದನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹತ್ತರ ಕಾರ್ಯ. ರಮೇಶ್ ಬಿ. ಹಿರೇಜಂಬೂರ್ ಅವರ ಲೇಖನ ನಾಡಿನ ಸಮಸ್ತ ಕನ್ನಡಿಗರಿಗಾಗಿ ಮತ್ತು ಇತಿಹಾಸ ಆಸಕ್ತರಿಗಾಗಿ ಇಲ್ಲಿದೆ ಓದಿ.... #ಇವರ_ಹೆಸರು_ಶ್ರೀಕೇಶವ_ತಿರುಮಲೈ ( Keshava Thirumalai)...