#ಮನೆ_ಮನೆಗೆ_ಜಾತಿ_ಸಮೀಕ್ಷೆ_ಸ್ಟಿಕರ್ #ವಿದ್ಯುತ್_ಮೀಟರ್_ರೀಡರ್_ಅಂಟಿಸುತ್ತಿದ್ದಾರೆ_ಯಾಕೆ?... #ಇದು_ರಾಜ್ಯ_ಹಿಂದುಳಿದ_ವರ್ಗಗಳ_ಜಾತಿ_ಸಮೀಕ್ಷೆಗಾಗಿ #ಜಿಯೋ_ಟ್ಯಾಗ್_ಸ್ಟಿಕರ್ #ರಾಜ್ಯದ_ಪ್ರತಿಯೊಂದು_ವಿದ್ಯುತ್_ಸಂಪರ್ಕ_ಹೊಂದಿದ_ಮನೆ_ಮ್ಯಾಪಿಂಗ್_ಮಾಡಲಾಗಿದೆ. #ಪ್ರತಿ_ಮನೆಯ_ಸ್ಥಳ_Location_ಸೆರೆಹಿಡಿಯ ಆಗಿದೆ. #ಪ್ರತಿಮನೆಗೆ_ವಿಶಿಷ್ಟ_ಸಂಖ್ಯೆ_Unique_Number_ನೀಡಲಾಗಿದೆ. #Karnatakagovt #Backwardaclasscommission #Karnatakaelectricboard #Meterreaders #Stickers ರಾಜ್ಯದ ಎಲ್ಲಾ ಮನೆಮನೆಗಳ ವಿದ್ಯುತ್ ಮೀಟರ್ ರೀಡರ್ ಗಳು ಒಂದು ಸ್ಟಿಕ್ಕರ್ ಮನೆ ಬಾಗಿಲಿಗೆ ಅಂಟಿಸುತ್ತಿದ್ದಾರೆ ಇದೇಕೆ ಗೊತ್ತಾ?... ಇದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾತಿ ಸಮೀಕ್ಷೆಗಾಗಿ ಬರುವವರಿಗೆ ಲೊಕೇಶನ್ ಮಾಹಿತಿ ನೀಡುವ ಜಿಯೋ ಟ್ಯಾಗ್ ಸ್ಟಿಕರ್ ಆಗಿದೆ. ಈ ಹಿಂದೆ ಇಂತಹ ಅನೇಕ ಸಮೀಕ್ಷೆಗಳನ್ನು ಮಾಡುವವರು ಮನೆಗಳಿಗೆ ಹೋಗದೆ ಎಲ್ಲೋ ಕುಳಿತು ವೋಟರ್ ಲಿಸ್ಟ್ ಬಳಸಿ ಸಮೀಕ್ಷೆ ಬರೆಯುತ್ತಿದ್ದರು ಇದರಿಂದ ಸಮೀಕ್ಷೆ ವಾಸ್ತವವಾಗಿ ಇರುವ ಸಾಧ್ಯತೆ ಕಡಿಮೆ ಇತ್ತು. ಈ ಬಾರಿ ಹೊಸ ತಂತ್ರಜ್ಞಾನ ಬಳಸಿ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ನಡೆಯಲಿದೆ. ಪ್ರತಿ ವಿದ್ಯುತ್ ಬಿಲ್ಲಿನಲ್ಲಿ ಈಗ ಮನೆಗಳ ಮಾಹಿತಿಯ ಕ್ಯೂಆರ್ ಕೋಡ್ ಇದೆ ಅದೇ ರೀತಿ ಈ ಸಮೀಕ್ಷೆಯ ಜಿಯೋ ...