#ಬಾಹ್ಯಾಕಾಶ_ನಿಲ್ದಾಣದಿಂದ_ಭೂಮಿಗೆ_ತಲುಪಲಿರುವ #ಸುನೀತಾವಿಲಿಯಂ_ಮತ್ತು_ಗ್ಯಾರಿವಿಲ್ಮೋರ್ #ಮಾರ್ಚ್_16ರಂದು_ಭೂಮಿಗೆ #spaceexploration #kenadyspacecentre #sunithawilliams #spacestation #Nyasa ಸುನೀತಾ ಲಿನ್ #ಸುನಿ_ವಿಲಿಯಮ್ಸ್ ಒಬ್ಬ ಅಮೇರಿಕದ ಗಗನ ಯಾತ್ರಿ ಮತ್ತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪ್ರಸ್ತುತ ಕಮಾಂಡರ್. 2024 ಜೂನ್ 5 ರಂದು 10 ದಿನಗಳ ಕೆಲಸಕ್ಕಾಗಿ ಬಾಹ್ಯಾಕಾಶ ನಿಲ್ದಾಣ ತಲುಪುತ್ತಾರೆ. ಇವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ ಲೈನರ್ ನೌಕೆಯ ರಿಟರ್ನ್ ಕ್ಯಾಪ್ಸೂಲ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಿಂದ ಕಳೆದ 9 ತಿಂಗಳಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದಿದ್ದಾರೆ. ಕಳೆದ ಸೆಪ್ಟೆಂಬರ್ 2024ರಲ್ಲಿ ರಿಟರ್ನ್ ಕ್ಯಾಪ್ಸೂಲ್ ತಾಂತ್ರಿಕ ದೋಷವಿದ್ದರಿಂದ ಮಾನವ ರಹಿತ ಖಾಲಿ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಿತ್ತು. ಈ ವರ್ಷ ಫೆಬ್ರುವರಿ 2025ರಲ್ಲಿ ಸ್ಪೇಸ್ ಎಕ್ಸ್ ಕ್ರೂ-9 ಮಿಷನ್ ಲಾಂಚ್ ಮಾಡಲಾಗಿತ್ತು ಅದರಲ್ಲಿ ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ ಕಾಸ್ಮೇನ್ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ ಅವರ ಜೊತೆ ಸುನೀತಾ ವಿಲಿಯಮ್ಸ್ ಮತ್ತು ಗ್ಯಾರಿ ಎಲ್ಮೋರ್ ಭೂಮಿಗೆ ವಾಪಾಸಾಗಲಿದ್ದಾರೆ. ಅಮೇರಿಕಾದ ಗಗನಯಾತ್ರಿ 60 ವರ್ಷದ ಸುನೀತಾ ವಿಲಿಯಂ ತಂದೆ ಭಾರತೀಯ ಮೂಲದ ನರರೋಗ ತಜ್ಞ ದೀಪಕ್ ಪಾಂಡ್ಯ ಗುಜರಾತಿನ ಮೆಹ್ಸಾನ ಜಿ...