Skip to main content

Posts

Showing posts with the label My Rottweiler SHAMBHU RAM breathing for control his body temperature

Blog number 1486. ಶಂಭೂರಾಮನ ಡಾಗ್ ಬ್ರೀಥಿಂಗ್ ನಲ್ಲಿ ದೂಮಾವತಾರ ಇದಕ್ಕೆ ವೈಜ್ಞಾನಿಕ ಕಾರಣಗಳು ಇದೆ.

https://youtu.be/vlYqxq-O_4s #ಚಳಿಗಾಲದಲ್ಲಿ_ನಮ್ಮ_ಉಸಿರು_ಹೊಗೆಯಂತೆ_ಹೊರಬರುವುದು_ಏಕೆ? #ಬಾಲ್ಯದಲ್ಲಿ_ಈ_ಪ್ರಶ್ನೆಗೆ_ಸ್ಪಷ್ಟ_ಉತ್ತರ_ಸಿಕ್ಕಲೇ_ಇಲ್ಲ #ನನ್ನ_ಶಂಭೂರಾಮನ_ಉಸಿರಾಟದಲ್ಲಿ_ಈ_ಪ್ರಕ್ರಿಯೆಯ_ವಿಡಿಯೋ_ನೋಡಿ. #ನಾಯಿಗಳು_ಬೆವರುವುದಿಲ್ಲ_ದೇಹದ_ಉಷ್ಣಾಂಶ_ಡಾಗ್_ಬ್ರೀಥಿಂಗ್_ಮೂಲಕ_ತಂಪಾಗಿಸುವ_ಕ್ರಿಯೆ.     ಮೊನ್ನೆ ಏಪ್ರಿಲ್ 30ನೇ ತಾರೀಖು ಭಾನುವಾರ ಬೆಳಿಗ್ಗೆ ನಾಲ್ಕು ಗಂಟೆಯಿಂದ ಆರು ಗಂಟೆ ವರೆಗೆ ನಮ್ಮ ಊರಲ್ಲಿ ಈ ವರ್ಷದ ಎರಡನೆ ಮಳೆ ಆಗಿತ್ತು.    ಪ್ರತಿನಿತ್ಯದ ನನ್ನ ಮತ್ತು ಶಂಭೂರಾಮನ ವಾಕಿಂಗ್ ಮಳೆಯಿಂದ ಸ್ವಲ್ಪ ವಿಳಂಭವಾಗಿತ್ತು, ಒಂದು ಗಂಟೆಯ ವಾಕಿಂಗ್ ನಂತರ ಆಯಾಸ ಪರಿಹಾರವಾಗಿ ಶಂಭೂರಾಮ ನನ್ನ ಆಫೀಸಿನ ಹಿಂಬಾಗದ ಬಾಗಿಲಿನ ಮೆಟ್ಟಲಿನ ಮೇಲೆ ಕುಳಿತುಕೊಂಡು ತನ್ನ ನಾಲಿಗೆ ಹೊರ ಹಾಕಿ ಡಾಗ್ ಬ್ರೀಥಿಂಗ್ ನಲ್ಲಿ ತೊಡಗಿದ್ದ ಆಗ ವಾತಾವರಣದಲ್ಲಿ 23 ಡಿಗ್ರಿ ಉಷ್ಣಾಂಶ ಮತ್ತು 86% ತೇವಾಂಶ ಹಾಗೂ ಮಳೆಯ ಸಂಭವ 70% ನನ್ನ ಸೆಲ್ ಫೋನ್ ನ ಆಕ್ಯೂ ವೆದರ್ ಸೂಚಿಸುತ್ತಿತ್ತು.   ಆಗ ಶಂಭೂ ಹೊರ ಹಾಕುವ ಉಸಿರು ಹೊಗೆಯಂತೆ ವಾತಾವರಣದಲ್ಲಿ ಕರಗುತ್ತಿತ್ತು ಅದರ ವಿಡಿಯೋ ಇಲ್ಲಿದೆ ಬಾಲ್ಯದಲ್ಲಿ ಚಳಿಗಾಲದ ಶನಿವಾರ ಬೆಳ್ಳಂ ಬೆಳಗೆ ಮಾರ್ನಿಂಗ್ ಕ್ಲಾಸ್ ನಲ್ಲಿ ನಮಗೆ ಇದೇ ಆಟ ಅಗುತ್ತಿತ್ತು ಆದರೆ ಇದಕ್ಕೆ ಕಾರಣ ಮಾತ್ರ ಯಾರೂ ವಿವರಿಸುತ್ತಿರಲಿಲ್ಲ.    ವೈಜ್ಞಾನಿ...