#ಅಡಿಕೆ_ವಿಶೇಷ #ನರೇಂದ್ರ_ಮೋದಿ ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ. #modi #PrimeMinisterOfIndia #narendramodipmindia #NarendraModi #arecanut #BJPGovernment #malenadu #shivamogga #sagar #KarnatakaBJP #govtofindia #govtofkarnataka #agricultureworldwide #cancerawareness ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-7. ಪ್ರಧಾನಿ ನರೇಂದ್ರ ಮೋದಿ ಅಡಿಕೆ ಹಾಳೆ ತಟ್ಟೆಯಲ್ಲಿ ಕಚೋರಿ ತಿನ್ನುವ ಈ ಚಿತ್ರ ಅನೇಕ ಸಂದೇಶ ನೀಡಿದೆ. ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ. ಅಡಿಕೆ ಬೆಳಗಾರರಿಗೆ, ಅಡಿಕೆ ಹಾಳೆ ತಟ್ಟೆ ತಯಾರಿಕೆ ಮಾಡುವವರಿಗೆ, ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ವಿರೋದಿಗಳಿಗೆ ಪ್ರದಾನ ಮಂತ್ರಿಗಳ ಈ ಪಟ ಅನೇಕ ಸಂದೇಶ ಮತ್ತು ಪ್ರೋತ್ಸಾಹಕ್ಕೆ ವಿಶೇಷವಾಗಿ ಮಲೆನಾಡಿಗರ ಸಂತೋಷಕ್ಕೆ ಕಾರಣವಾಗಿದೆ ಪಶ್ಚಿಮ ಘಟ್ಟ ಶ್ರೇಣಿಯ ಅಡಿಕೆ ಉಪ ಉತ್ಪನ್ನ ಹಾಳೆ ತಟ್ಟೆ ದಿನದಿಂದ ದಿನಕ್ಕೆ ತನ್ನ ಬೇಡಿಕೆ ವೃದ್ಧಿಸಿಕೊಳ್ಳುತ್ತಿದೆ. ಈ ಸಂದಭ೯ದಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿ ಅಡಿಕೆ ಹಾಳೆ ತಟ್ಟೆಯಲ್ಲಿ ಗುಜರಾತನ ಪ್ರಸಿದ್ದ ತಿನಿಸು ಕಚೋರಿ ಸೇವಿಸುವ ಈ ಪಟ ಅಡಿಕೆ ಹಾಳೆ ತಟ್ಟೆಗೆ ...