Blog number 1731. ಪ್ರವಾಸಿ ಕಂಡ ಇಂಡಿಯಾ ಬರೆದ ಜನಪದ ಲೋಕ ನಿರ್ಮಾತೃ ಹೆಚ್.ಎಲ್.ನಾಗೇಗೌಡರು ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿದ್ದರು.
ಪ್ರತಿಯೊಬ್ಬ ಕನ್ನಡಿಗನೂ ಓದಲೇ ಬೇಕಾದ ನಮ್ಮ ಇತಿಹಾಸ ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಇದನ್ನು ಬರೆದವರು ಹೆಚ್. ಎಲ್.ನಾಗೇಗೌಡರು ... ಸದ್ಯದಲ್ಲೇ ಪ್ರಕಟವಾಗಲಿರುವ ಆನಂದಪುರಂ - ಇತಿಹಾಸ ಪುಸ್ತಕದಲ್ಲಿ ಈ ವಿವರ ದಾಖಲಾಗಿದೆ. #ಭಾಗ_60. #ಆನಂದಪುರಂ_ಇತಿಹಾಸ. #ಪ್ರವಾಸಿ_ಕಂಡ_ಇಂಡಿಯಾ_ಬರೆದವರು #ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು . #1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳು. #ಇವರು_ಆನಂದಪುರಂ_ಚಂಪಕಸರಸ್ಸು_ಅನೇಕ_ಬಾರಿ_ಸಂದರ್ಶಿಸಿದ್ದರು. #ಇವರು_ಬರೆದ_ಪುರಾತನ_ಕಾಲದಿಂದ_18ನೇ_ಶತಮಾನದವರೆಗಿನ_ಭಾರತ_ಇತಿಹಾಸ_ಪ್ರವಾಸಿ_ಕಂಡ_ಇಂಡಿಯಾ . #ಮೈಸೂರು_ವಿಶ್ವವಿದ್ಯಾಲಯದಿಂದ_ಪ್ರಕಟ #ಕುವೆಂಪು_ಪ್ರದಾನ_ಸಂಪಾದಕರು. ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು. ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ. ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಬರೆದಿದ್ದಾರೆ. #ಪ್ರಾಚೀನ_ಭಾರತದ_ಇತಿಹಾಸ ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು #ಮಧ್ಯಕಾಲ_ಇತಿಹಾಸ ...