Skip to main content

Posts

Showing posts with the label Bipass highway road in Anandapuram

Blog number 1696.ಆನಂದಪುರಂನಲ್ಲಿ ಬೈಪಾಸ್‌ ರಾ.ಹೆ. 766 C ರಾಣಿಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಗೆ .

#ಆನಂದಪುರಂನಲ್ಲಿ_ರಾಣಿಬೆನ್ನೂರು_ಬೈಂದೂರು_ರಾಷ್ಟ್ರೀಯ_ಹೆದ್ದಾರಿ_ಬೈಪಾಸ್  #ದಾಸಕೊಪ್ಪ_ವೃತ್ತದಿಂದ_ಯಡೇಹಳ್ಳಿ_ಗಣಪತಿ_ದೇವಸ್ಥಾನ_ಸಮೀಪಕ್ಕೆ. #ಎರೆಡು_ಸಾವಿರದ_ಏಳು_ನೂರು_ಮೀಟರ್_ಜೋಡಿ_ರಸ್ತೆ #ರಾ_ಹೆ_766C_ರಾಣಿಬೆನ್ನೂರು_ಬೈಂದೂರು. #ತುಮಕೂರು_ಹೊನ್ನಾವರ_ಸೇರುವ_ರಾ_ಹೆ_69_ಕೂಡ_ಆನಂದಪುರಂನಲ್ಲಿ_ಹಾದು_ಹೋಗಲಿದೆ. #ಕನಾ೯ಟಕದಲ್ಲಿ_14_ರಾ_ಹೆ_ಹಾದು_ಹೋಗಿದೆ  #ಐದು_ಸ್ಥಳದಲ್ಲಿ_ಮಾತ್ರ_ಎರೆಡು_ರಾ_ಹೆ_ಹಾದು_ಹೋಗಿದೆ.   ನ್ಯಾಷನಲ್ ಹೈವೇ ಅಥಾರಿಟಿ ಆನಂದಪುರಂನಲ್ಲಿ ಹಾದು ಹೋಗುವ NH 766 C (ರಾಣಿಬೆನ್ನೂರು ಬೈಂದೂರು) ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ನಿರ್ಮಿಸಲು ಎಲ್ಲಾ ರೀತಿಯ ತಯಾರಿ ನಡೆಸಿದೆ.   ಈ ಬೈಪಾಸ್ ಜೋಡಿ ರಸ್ತೆ ದಾಸಕೊಪ್ಪ ವೃತ್ತದ ಕಮಲಾಕ್ಷ ನಾಯಕರ ಜಾಗದಿಂದ ಗೌರಿಕೆರೆ ಕೆಳಗಿನ ಗುಂಡಿಬೈಲು ಜಮೀನಿನಲ್ಲಿ ಸಾಗಿ, ರಂಗನಾಥ ಸ್ವಾಮಿ ದೇವಾಲಯದ ಕೆಳಗಿನ ಕೆ.ಎಂ.ಎಸ್ ಲೇಔಟ್ ಗೆ ತಾಗಿ ಯಡೇಹಳ್ಳಿ ಕೆರೆ ಕೆಳಗಿನ ಗುಂಡಿಬೈಲು ಜಮೀನಿನ ಮುಖಾಂತರ ಯಡೇಹಳ್ಳಿ ಆಚಾಪುರ NH 69ರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೂವಪ್ಪಣ್ಣರ ಬಾವನ ವರ್ಕ್ ಶಾಪ್ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ NH 69 ಕ್ರಾಸ್ ಮಾಡಿ RR ರೈಸ್ ಮಿಲ್ ಗಿಂತ ಮೊದಲೇ ರಿಪ್ಟನ್ ಪೇಟೆ ರಸ್ತೆ ಕ್ರಾಸ್ ಮಾಡಿ ಸಲಿಂ ಗ್ಯಾರೇಜ್ ಮತ್ತು ಉದ್ದ ನೂರು ಜಾಗದ ಮದ್ಯದಲ್ಲಿ ಹಾದು ರೈಲ್ವೆ ರಸ್ತೆ ಕ್ರಾಸ್ ಮಾಡಿ ಶಾಂತಬೈಲು ಮಧ್ಯದಿಂದ ಹೊಸನಗರ ರಸ್ತೆ...